Copy page URL Share on Twitter Share on WhatsApp Share on Facebook
Get it on Google Play
Meaning of word ಸುತ್ತಿಗೆ from ಕನ್ನಡ dictionary with examples, synonyms and antonyms.

ಸುತ್ತಿಗೆ   ನಾಮಪದ

Meaning : ದೊಡ್ಡದಾದ ಬಡಿಯುವ ಸಾಧನ

Example : ದೊಡ್ಡದಾದ ಸುತ್ತಿಗೆಯಿಂದ ಕಾಯಿಸಿದ ಹತಾರಗಳನ್ನು ಅಣಿದರೆ ಚೂಪಾಗುತ್ತವೆ.

Synonyms : ಕೊಡತಿ


Translation in other languages :

बड़ा हथौड़ा।

मजदूर घन से बड़े पत्थर पर वार कर रहा है।
घन

A hand tool with a heavy rigid head and a handle. Used to deliver an impulsive force by striking.

hammer

Meaning : ಒಬ್ಬ ಬಡಿಗಕಮ್ಮಾರ ಶಿಲ್ಪ ಕಲೆಗಾಗಿ ಯಾವುದಾದರು ವಸ್ತುವನ್ನು ಮುರಿಯುತ್ತಾ, ಕುಟ್ಟುತ್ತಾ ಅಥವಾ ತಯಾರಿಸುವುದುನಿರ್ಮಿಸುವುದು ಅಥವಾ ಕುಟ್ಟಲು ಬಳಸುವ ಒಂದು ಬಗೆಯ ಕಬ್ಬಿಣದ ಬಡಿಯುವ ಸಾಧನ

Example : ಅವನು ಬಾಗಿಲಿನ ಮೇಲೆ ಸುತ್ತಿಗೆಯಿಂದ ಮೊಳೆಯನ್ನು ಹೊಡೆಯುತ್ತಿದ್ದನು.

Synonyms : ಕೊಡತಿ


Translation in other languages :

एक औजार जिससे कारीगर कोई चीज तोड़ते, पीटते, ठोंकते या गढ़ते हैं।

वह दीवार में हथौड़े से कील ठोंक रहा है।
अयोघन, हथोड़ा, हथौड़ा

A hand tool with a heavy rigid head and a handle. Used to deliver an impulsive force by striking.

hammer

Meaning : ಚಿಕ್ಕ ಸುತ್ತಿಗೆ

Example : ಉಪ್ಪಾರ ಸುತ್ತಿಗೆಯನ್ನು ಉಪಯೋಗಿಸುತ್ತಿದ್ದಾನೆ.


Translation in other languages :

छोटा मुँगरा।

राजमिस्त्री चपटी मुँगरी का उपयोग करते हैं।
मुँगरी, मुंगरी, मुगरी