Copy page URL Share on Twitter Share on WhatsApp Share on Facebook
Get it on Google Play
Meaning of word ಸುತ್ತಾಡು from ಕನ್ನಡ dictionary with examples, synonyms and antonyms.

ಸುತ್ತಾಡು   ನಾಮಪದ

Meaning : ವಿಶೇಷವಾಗಿ ಯಾವುದಾದರು ಸಾರ್ವಜನಿಕ ಜಾಗಗಳಲ್ಲಿ ಆರಾಮವಾಗಿ ಅಥವಾ ನಿಧಾನವಾಗಿ ನಡೆಯುವ ಕ್ರಿಯೆ

Example : ಅವನು ತೋಟದಲ್ಲಿ ತಿರುಗಾಡುತ್ತಿದ್ದಾನೆ.

Synonyms : ಅಡ್ಡಾಡು, ತಿರುಗಾಡು, ಮೆಲ್ಲಗೆ ನಡೆ, ವಿಹರಿಸು


Translation in other languages :

आराम से या धीरे-धीरे टहलने की क्रिया विशेषकर किसी सार्वजनिक स्थान में।

वह बाग़ में विहरण कर रहा है।
सुबह-सुबह बाग़ में विहरने का आनंद ही कुछ और होता है।
मंथर टहलाव, विहरण, विहरना

A leisurely walk (usually in some public place).

amble, perambulation, promenade, saunter, stroll

ಸುತ್ತಾಡು   ಕ್ರಿಯಾಪದ

Meaning : ಯಾರೋ ಒಬ್ಬರ ಅಕ್ಕ-ಪಕ್ಕದಲ್ಲೇ ಸುತ್ತಾಡು

Example : ಅವನು ತನ್ನ ಸಹಪಾಠಿಗಳೊಂದಿಗೆ ಮಹೀಷನು ಮನೆಯ ಆಕಡೆ-ಈಕಡೆ ತಿರುಗಾಡುತ್ತಿದ್ದಾನೆ.

Synonyms : ತಿರುಗಾಡು, ಸುತ್ತು, ಸುತ್ತುಹಾಕು, ಸುಳಿದಾಡು


Translation in other languages :

किसी के आस-पास ही घूम-फिरकर रहना।

मनजीत जब देखो तब अपनी सहपाठी मनीषा के घर के आस-पास मँडराता रहता है।
चक्कर काटना, मँडराना, मँडलाना, मंडराना, मंडलाना, मडराना

Meaning : ಬಹಳಷ್ಟು ಓಡಾಡಿಸುವ ಪ್ರಕ್ರಿಯೆ

Example : ಬ್ಯಾಂಕಿನವರು ಸಾಲ ನೀಡಲು ಬಾಬುನನ್ನು ತುಂಬಾ ಸರತಿ ಓಡಾಡಿಸಿದರು.

Synonyms : ಅಲೆಡಾಡಿಸು, ಅಲೆಸು, ಓಡಾಡಿಸು, ಓಡು, ತಿರುಗಾಡಿಸು, ತಿರುಗು, ಸುತ್ತಿಸು


Translation in other languages :

चारों ओर फिराना।

बैंक के बाबू ने ऋण पास करने के लिए बहुत घुमाया।
घुमाना, चक्कर लगवाना

Meaning : ಜಗಳವಾಡುತ್ತ ಎಳೆದಾಡುವ ಕ್ರಿಯೆ

Example : ಮಗು ತನ್ನ ತಾಯಿಯ ಹಿಂದೆ-ಹಿಂದೆ ಅಲೆದಾಡುತ್ತಿದೆ.

Synonyms : ಅಲೆದಾಡು, ಹಿಂಬಾಲಿಸು


Translation in other languages :

रगड़ खाते हुए खिंचना।

बच्ची अपनी माँ के पीछे-पीछे घिसटती रही।
घिसटना

Meaning : ವ್ಯರ್ಥವಾಗಿ ಅಲ್ಲಿ-ಇಲ್ಲಿ ಸುತ್ತಾಡುವ ಅಥವಾ ನಡೆದಾಡುವ ಪ್ರಕ್ರಿಯೆ

Example : ಕೋಪಗೊಂಡ ಅವನು ಗಲ್ಲಿ, ನಗರ ತಿರುಗುತ್ತಿದ್ದ.

Synonyms : ಅಲಿ, ಅಲೆ, ತಿರುಗು


Translation in other languages :

व्यर्थ इधर-उधर घूमते फिरना या चलना।

क्रोधवश वे गली, नगर गाहते रहे।
गाहना, भटकना

Meaning : ಯಾವುದಾದರು ವ್ಯಕ್ತಿ ಅಥವಾ ವಸ್ತುವಿನ ಸುತ್ತ-ಮುತ್ತ ಪದೇ ಪದೇ ಸುತ್ತಾಡುವುದು

Example : ದುಂಬಿಯು ಹೂವಿನ ಹತ್ತಿರ ಸುಳಿದಾಡುತ್ತಿದೆ.

Synonyms : ಓಡಾಡು, ಸುಳಿದಾಡು, ಹಾರಾಡು


Translation in other languages :

किसी वस्तु आदि के आस-पास चक्कर काटना।

भौंरा पुष्प के इर्द-गिर्द मँडरा रहा है।
मँडराना, मँडलाना, मंडराना, मंडलाना, मडराना

Meaning : ದೇಹದ ವ್ಯಾಯಮಕ್ಕಾಗಿ ಅಥವಾ ಆರೋಗ್ಯ ಸುಧಾರಣೆಗೆ ನಡೆದಾಡುವುದು

Example : ಅವನು ಉದ್ಯಾನವನದಲ್ಲಿ ನಡೆದಾಡುತ್ತಿದ್ದಾನೆ.

Synonyms : ಓಡಾಡು, ನಡೆದಾಡು


Translation in other languages :

जी बहलाने या व्यायाम, वायु सेवन, स्वास्थ्य सुधार आदि के लिए चलना-फिरना।

वह बाग में टहल रहा है।
घूमना, चलना-फिरना, टहलना, विचरना, सैर करना