Copy page URL Share on Twitter Share on WhatsApp Share on Facebook
Get it on Google Play
Meaning of word ಸುಡುಗಾಡು from ಕನ್ನಡ dictionary with examples, synonyms and antonyms.

ಸುಡುಗಾಡು   ನಾಮಪದ

Meaning : ಹೆಣಗಳನ್ನು ಸುಡುವ ಅಥವಾ ಹೂಳುವ ಸ್ಥಳ

Example : ನಮ್ಮ ಮನೆಯ ಸಮೀಪದಲ್ಲೇ ಒಂದು ಸ್ಮಶಾಣವಿದೆ.

Synonyms : ಸ್ಮಶಾಣ


Translation in other languages :

वह स्थान जहाँ शव दफनाए जाते हैं।

हमारे घर के पास ही एक क़ब्रिस्तान है।
कबरिस्तान, कब्रगाह, कब्रिस्तान, क़ब्रिस्तान, मदफन

Meaning : ಶವವನ್ನು ಹೂತಿಡುವ ಮತ್ತು ಸುಡುವ ಸ್ಥಳ

Example : ನಮ್ಮ ಅಜ್ಜನ ಪುಣ್ಯತಿಥಿಯಲ್ಲಿ ಸಮಾಧಿ ಪೂಜೆಗೆಂದು ಸ್ಮಶಾನಕ್ಕೆ ಹೋದೆವು.

Synonyms : ರುದ್ರಭೂಮಿ, ಸ್ಮಶಾನ


Translation in other languages :

A building (or room) where dead bodies are kept before burial or cremation.

dead room, morgue, mortuary