Meaning : ಅಧಿಕವಾದ ಬಿಸಿಲು ಅಥವಾ ಸುಡುವುದರ ಕಾರಣದಿಂದ ಯಾವುದಾದರು ವಸ್ತುವಿನ ಮೇಲ್ಭಾಗ ಸುಟ್ಟು ಕರಕಲಾಗುವ ಕ್ರಿಯೆ
Example :
ಕಡು ಬಿಸಿಲಿನ ಕಾರಣದಿಂದಾಗಿ ನಾವೆಲ್ಲರೂ ಕಪ್ಪಗಾದೆವು.
Synonyms : ಕಪ್ಪಗಾಗು, ಕರಕಲಾಗು, ಕರಗಾಗು, ಸುಟ್ಟುಹೋಗು
Translation in other languages :