Copy page URL Share on Twitter Share on WhatsApp Share on Facebook
Get it on Google Play
Meaning of word ಸುಟ್ಟ ಸುಣ್ಣ from ಕನ್ನಡ dictionary with examples, synonyms and antonyms.

ಸುಟ್ಟ ಸುಣ್ಣ   ನಾಮಪದ

Meaning : ಕಲ್ಲು, ಮರಳು, ಶಂಖ, ಮುತ್ತು ಮುಂತಾದ ಪದಾರ್ಥಗಳನ್ನು ಸುಟ್ಟು ಮಾಡಿರುವ ಒಂದು ತರಹದ ಬಿಳಿ ಪದಾರ್ಥ

Example : ಸುಟ್ಟ ಸುಣ್ಣವನ್ನು ಹೆಚ್ಚಾಗಿ ಗೋಡೆಗಳಿಗೆ ಬಳಿಯಲು ಬಳಸುತ್ತಾರೆ.

Synonyms : ಅರಳಿದ ಸುಣ್ಣ


Translation in other languages :

पत्थर, कंकड़, शंख, मोती आदि पदार्थों को जलाकर बनाया जाने वाला एक प्रकार का सफेद क्षार।

चूने का अधिकतर प्रयोग दीवारों की पुताई करने में किया जाता है।
आहक, चूना

A caustic substance produced by heating limestone.

calcium hydrate, calcium hydroxide, caustic lime, hydrated lime, lime, lime hydrate, slaked lime

Meaning : ಸುಟ್ಟ ಸುಣ್ಣದ ಕಲ್ಲನ್ನು ಗೋಡೆಗೆ ಬಳಿಯುತ್ತಾರೆ

Example : ದೀಪಾವಳಿಯ ಸಂದರ್ಭದಲ್ಲಿ ಶ್ಯಾಮ್ ಸುಟ್ಟ ಸುಣ್ಣವನ್ನು ಗೋಡಿಗೆ ಹೊಡೆಯುತ್ತಿದ್ದ.


Translation in other languages :

पत्थर का चूना जो दीवारों पर पोता जाता है।

दीपावली के अवसर पर श्याम कली चूने से घर की पुताई कर रहा है।
कली, कली चूना, चूना कली, पत्थर चूना, शिला क्षार