Meaning : ಸುಟ್ಟ ಅಥವಾ ಸುಟ್ಟು ಹೋದಂತಹ
Example :
ಅವನ ಸುಟ್ಟ ಮುಖವನ್ನು ನೋಡಲು ಭಯವಾಗುತ್ತದೆ.
Synonyms : ಸುಟ್ಟಂತ, ಸುಟ್ಟಂತಹ, ಸುಟ್ಟು ಹೋದ, ಸುಟ್ಟು ಹೋದಂತ, ಸುಟ್ಟು ಹೋದಂತಹ
Translation in other languages :
Destroyed or badly damaged by fire.
A row of burned houses.