Copy page URL Share on Twitter Share on WhatsApp Share on Facebook
Get it on Google Play
Meaning of word ಸುಗ್ಗಿ from ಕನ್ನಡ dictionary with examples, synonyms and antonyms.

ಸುಗ್ಗಿ   ನಾಮಪದ

Meaning : ಯಾವುದಾದರೂ ವಿಶೇಷವಾಗಿ ಸಿಗುವ ಕಾಲಾವದಿ ಉದಾಹರಣೆ ಮಾವಿನಹಣ್ಣು ಸಿಗುವ ಕಾಲ ಇತ್ಯಾದಿ

Example : ಈಗ ಮಾವಿನ ಹಣ್ಣಿನ ಕಾಲ ಶುರುವಾಗಿದೆ ತರತರದ ಮಾವಿನ ಹಣ್ಣನ್ನು ತಿನ್ನಬಹುದು. ಈಗ ವಸಂತ ಋತು ಆರಂಭವಾಗಿದೆ ಮರಗಳೆಲ್ಲಾ ಚಿಗುರುವ ಕಾಲ. ಜೋಳ ಒಕ್ಕುವ ಸುಗ್ಗಿ ಈಗ ಆರಂಭವಗಿದೆ.

Synonyms : ಋತು, ಕಾಲ


Translation in other languages :

प्राप्ति आदि का उपयुक्त समय ( विशेषतः वृक्षों की फलत आदि के विचार से )।

अभी आम का मौसम आया कहाँ हैं।
मौसम, मौसिम

Meaning : ಕೊಯಿಲಿನ ಕೆಲಸ

Example : ಇನ್ನು ಕೊಯಿಲಿನ ಕೆಲಸ ನಡೆಯುತ್ತಿದೆ

Synonyms : ಇಳುವರಿ, ಕಟಾವು, ಕೊಯಿಲು, ಕೊಯ್ಲು, ಫಸಲು, ಬೆಳೆ


Translation in other languages :

काटना या काट-छाँट करना।

रमेश और सुरेश धान का आच्छेद कर रहे हैं।
किसान गेहूँ की कटाई कर रहे हैं।
अवच्छेदन, अवलुंचन, अवलुञ्चन, आच्छेद, आच्छेदन, कटाई, कटान, कटायी, कटौनी, काट, काटना

The act of cutting something into parts.

His cuts were skillful.
His cutting of the cake made a terrible mess.
cut, cutting