Meaning : ಆ ಕಾರ್ಯ ಸುಲಭವಾಗ ಮಾಡುವಂತಹದ್ದು
Example :
ಚಿಕ್ಕ-ಚಿಕ್ಕ ಮಕ್ಕಳಿಗೆ ಓದಿಸುವುದು ಸುಲಭದ ಕೆಲಸವಲ್ಲ.
Synonyms : ಸರಳತೆಯ ಕಾರ್ಯ, ಸರಳತೆಯ ಕೆಲಸ, ಸಹಜವಾದ ಕಾರ್ಯ, ಸಹಜವಾದ ಕೆಲಸ, ಸುಗಮವಾದ ಕಾರ್ಯ, ಸುಲಭ ಕಾರ್ಯ, ಸುಲಭ ಕೆಲಸ
Translation in other languages :
Any undertaking that is easy to do.
Marketing this product will be no picnic.