Copy page URL Share on Twitter Share on WhatsApp Share on Facebook
Get it on Google Play
Meaning of word ಸುಗಂಧ from ಕನ್ನಡ dictionary with examples, synonyms and antonyms.

ಸುಗಂಧ   ನಾಮಪದ

Meaning : ಗಾಳಿಯಲ್ಲಿ ಸೇರಿರುವ ಯಾವುದಾದರು ವಸ್ತುವಿನ ಸೂಕ್ಷ್ಮ ಕಣಗಳ ಪ್ರಸಾರ ಅದರ ಜ್ಞಾನ ಅಥವಾ ಅನುಭವ ಮೂಗಿನಿಂದ ಆಗುತ್ತದೆ

Example : ಕಾಡಿನಲ್ಲಿ ಓಡಾಡುತ್ತಿರುವ ಸಮಯದಲ್ಲಿ ಕಾಡಿನ ಪುಷ್ಪಗಳ ಪರಿಮಳ ಬರುತ್ತಿತ್ತು.

Synonyms : ಘಮ, ಪರಿಮಳ, ವಾಸನೆ, ಸುವಾಸನೆ


Translation in other languages :

वायु में मिले हुए किसी वस्तु के सूक्ष्म कणों का प्रसार जिसका ज्ञान या अनुभव नाक से होता है।

जंगल से गुजरते समय जंगली पुष्पों की गंध आ रही थी।
गंध, गन्ध, बास, महक, वास

The sensation that results when olfactory receptors in the nose are stimulated by particular chemicals in gaseous form.

She loved the smell of roses.
odor, odour, olfactory perception, olfactory sensation, smell

Meaning : ಸುವಾಸನೆಯನ್ನು ಬೀರುವ ವಾಸನೆ

Example : ತೋಟದ ಹೂವುಗಳು ಇಡೀ ತೋಟವನ್ನೇ ಸುಗಂಧಮಯವಾಗಿ ಮಾಡಿದೆ

Synonyms : ಘಮ ಘಮ, ಪರಿಮಳ, ಸುಗಂಧ ಪರಿಮಳ, ಸುರಭಿ, ಸೌರಭ


Translation in other languages :

अच्छी गन्ध या महक।

फूलों की सुगंध सारे बगीचे को महका रही है।
आमोद, ख़ुशबू, खुशबू, गमक, परमल, परिमल, सुगंध, सुगन्ध, सुरभि, सुवास, सौरभ

A distinctive odor that is pleasant.

aroma, fragrance, perfume, scent