Subscribe
URL of the page has been copied to clipboard.
Meaning : ಸುವಾಸನೆ ಅಥವಾ ಸುಗಂಧವನ್ನು ಬೀರುವ ಗುಣ
Example : ಶ್ರೀಗಂಧವು ಕಂಪಿನ ಸುವಾಸನೆಯನ್ನು ಬೀರುವ ಮರ.
Synonyms : ಕಂಪಿನ, ಕಂಪಿನಂತ, ಕಂಪಿನಂತಹ, ಪರಿಮಳದ, ಪರಿಮಳದಂತ, ಪರಿಮಳದಂತಹ, ಸುಗಂದದಂತ, ಸುಗಂದದಂತಹ, ಸುವಾಸನೆಯ, ಸುವಾಸನೆಯಂತ, ಸುವಾಸನೆಯಂತಹ
Translation in other languages :हिन्दी English
जिसमें सुगंध हो।
Having a strong pleasant odor.
Install App