Copy page URL Share on Twitter Share on WhatsApp Share on Facebook
Get it on Google Play
Meaning of word ಸುಕ್ಕು from ಕನ್ನಡ dictionary with examples, synonyms and antonyms.

ಸುಕ್ಕು   ನಾಮಪದ

Meaning : ಮುದುರು ಮುದುರಾಗಿರುವ ಬಟ್ಟೆಗಳು

Example : ಸುಕ್ಕು ಸುಕ್ಕಾದ ಬಟ್ಟಯನ್ನು ಇಸ್ತ್ರಿ ಮಾಡಿದರೆ ಸುಕ್ಕೆಲ್ಲಾ ಹೋಗುತ್ತದೆ.

Synonyms : ಮುದುರು


Translation in other languages :

वह संरचना जो किसी वस्तु के मुड़ जाने या सिकुड़ने पर बनती है।

कपड़ों की सिकुड़न इस्तरी करके हटाई जाती है।
ऊर्मि, बल, शिकन, सल, सलवट, सिकुड़न, सिलवट

An irregular fold in an otherwise even surface (as in cloth).

pucker, ruck

Meaning : ಚರ್ಮದ ಮೇಲೆ ಆಗುವ ಸುಕ್ಕು

Example : ವಯಸ್ಸು ಹೆಚ್ಚಾಗುತ್ತಾ ಹೋದಾಗ ಮುಖದ ಮೇಲೆ ಸುಕ್ಕು ಬರುತ್ತದೆ.


Translation in other languages :

शरीर के चमड़े पर होनेवाली सिकुड़न।

उम्र बढ़ने के साथ-साथ चेहरे पर झुर्रियाँ आ जाती हैं।
झुर्री

ಸುಕ್ಕು   ಗುಣವಾಚಕ

Meaning : ನಿರಿಗೆಯ ಅಥವಾ ಸುಕ್ಕು ಬಂದಿರುವಂತಹ

Example : ಅವರ ಶರೀರದಲ್ಲಿ ನಿರಿಗೆಗಳು ಕಾಣಿಸುತ್ತಿದೆ.

Synonyms : ನಿರಿಗೆ, ನಿರಿಗೆಯ, ಮುದರಿದ, ಮುದರಿದಂತ, ಮುದರಿದಂತಹ, ಸುಕ್ಕಿನ


Translation in other languages :

सिकुड़ने या सिमटने योग्य।

जोंक, केचुए आदि का आकुंचनीय शरीर होता है।
आकुंचनीय, आकुञ्चनीय