Meaning : ಯಾವುದು ಸುಕ್ಕಾಗಿದೆಯೋ ಅಥವಾ ಮುದುರಿಕೊಂಡಿದೆಯೋ
Example :
ಸೀತಳು ಸುಕ್ಕಾದ ಬಟ್ಟೆಯನ್ನು ಇಸ್ತ್ರಿ ಮಾಡುತ್ತಿದ್ದಾಳೆ.
Synonyms : ಮಡಿಕೆಯಾದ, ಮಡಿಕೆಯಾದಂತ, ಮಡಿಕೆಯಾದಂತಹ, ಮುದುರಿಕೊಂಡ, ಮುದುರಿಕೊಂಡಂತ, ಮುದುರಿಕೊಂಡಂತಹ, ಮುದುರಿದ, ಮುದುರಿದಂತ, ಮುದುರಿದಂತಹ, ಸುಕ್ಕಾದಂತ, ಸುಕ್ಕಾದಂತಹ
Translation in other languages :