Copy page URL Share on Twitter Share on WhatsApp Share on Facebook
Get it on Google Play
Meaning of word ಸುಂದರವಾದಂತ from ಕನ್ನಡ dictionary with examples, synonyms and antonyms.

ಸುಂದರವಾದಂತ   ಗುಣವಾಚಕ

Meaning : ಯಾವುದೇ ವಸ್ತು, ವ್ಯಕ್ತಿ, ಸಂಗತಿಯು ಮನಸೆಳೆಯುವಂತೆ ಇರುವುದು ಅಥವಾ ಹಾಗೆ ರಚನೆಗೊಂಡಿರುವುದು

Example : ಅವಳದು ಸುಂದರವಾದ ಮೈಕಟ್ಟು.

Synonyms : ಮನೋಹರವಾದ, ಮನೋಹರವಾದಂತ, ಮನೋಹರವಾದಂತಹ, ಸುಂದರವಾದ, ಸುಂದರವಾದಂತಹ


Translation in other languages :

सुन्दर डौल,आकार या बनावटवाला।

उसका बदन सुडौल है।
अव्यंगांग, अव्यङ्गाङ्ग, डौलदार, सुगठित, सुघढ़, सुघर, सुडौल

Having a well-proportioned and pleasing shape.

A slim waist and shapely legs.
shapely

Meaning : ಆನಂದ ಮತ್ತು ಶೋಭೆಯಿಂದ ಕೂಡಿರುವಂತಹ

Example : ಮನೆಯು ಮಕ್ಕಳಿಂದಾಗಿ ಆನಂದಿತವಾಗಿದೆ.

Synonyms : ಆನಂದಿತ, ಆನಂದಿತವಾದ, ಆನಂದಿತವಾದಂತ, ಆನಂದಿತವಾದಂತಹ, ಸುಂದರ, ಸುಂದರವಾದ, ಸುಂದರವಾದಂತಹ


Translation in other languages :

आनंद और शोभा से युक्त।

घर बच्चों से गुलजार हो गया।
गुलज़ार, गुलजार, हरा भरा, हरा-भरा, हराभरा

Meaning : ತುಂಬಾ ಮನೋಹರವಾಗಿರುವ ಅಥವಾ ಪರಮ ಸುಂದರವಾದ

Example : ಅತಿ ಸುಂದರವಾದ ಪ್ರಕೃತಿಯು ನಮಗೆ ಆನಂದವನ್ನು ಉಂಟು ಮಾಡುವುದು.

Synonyms : ಮನೋಹರವಾದ, ಮನೋಹರವಾದಂತ, ಮನೋಹರವಾದಂತಹ, ಸುಂದರವಾದ, ಸುಂದರವಾದಂತಹ


Translation in other languages :

परम मनोहर।

अधिश्री प्रकृति हमें आनंद प्रदान करती है।
अधिश्री

Meaning : ಎಲ್ಲಾ ರೀತಿಯಿಂದಲೂ ಅಂದ ಚೆಂದದಿಂದಿರುವಿಕೆ

Example : ವಿವಾಹ ಮುಂತಾದ ಕಾರ್ಯಕ್ರಮಗಳಲ್ಲಿ ಜನರು ನೀಟಾದ ಅಲಂಕಾರ ಮಾಡಿಕೊಂಡು ಬರುತ್ತಾರೆ.

Synonyms : ಅಂದವಾದ, ಅಂದವಾದಂತ, ಅಂದವಾದಂತಹ, ಚೆಂದವಾದ, ಚೆಂದವಾದಂತ, ಚೆಂದವಾದಂತಹ, ಠೀಕಾದ, ಠೀಕಾದಂತ, ಠೀಕಾದಂತಹ, ನೀಟಾದ, ನೀಟಾದಂತ, ನೀಟಾದಂತಹ, ಸುಂದರವಾದ, ಸುಂದರವಾದಂತಹ


Translation in other languages :

जो सुन्दर और बना-ठना हो।

विवाह आदि अवसरों पर सभी लोग बाँके जवान दिखने की कोशिश करते हैं।
अलबेला, छैल-छबील, छैला, बाँका, बांका, रँगीला, रंगीला, शौकीन, सजीला

Marked by up-to-dateness in dress and manners.

A dapper young man.
A jaunty red hat.
dapper, dashing, jaunty, natty, raffish, rakish, snappy, spiffy, spruce

Meaning : ತುಂಬಾ ಸುಂದರವಾದಂತಹ

Example : ಇಲ್ಲಿಯ ಶಿವನ ಮಂದಿರ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ.

Synonyms : ಸುಂದರವಾದ, ಸುಂದರವಾದಂತಹ


Translation in other languages :

सबसे सुंदर।

यह शिव मंदिर यहाँ के सुंदरतम मंदिरों में से एक है।
सुंदरतम