Meaning : ಯಾವುದೇ ವಸ್ತು, ವ್ಯಕ್ತಿ, ಸಂಗತಿಯು ಮನಸೆಳೆಯುವಂತೆ ಇರುವುದು ಅಥವಾ ಹಾಗೆ ರಚನೆಗೊಂಡಿರುವುದು
Example :
ಅವಳದು ಸುಂದರವಾದ ಮೈಕಟ್ಟು.
Synonyms : ಮನೋಹರವಾದ, ಮನೋಹರವಾದಂತ, ಮನೋಹರವಾದಂತಹ, ಸುಂದರವಾದಂತ, ಸುಂದರವಾದಂತಹ
Translation in other languages :
Meaning : ಮನಸ್ಸಿಗೆ ಸಂತೋಷ ನೀಡುವ
Example :
ಅವನ ಚಿತ್ರಕಲೆ ಆಕರ್ಷಕವಾಗಿದೆ
Synonyms : ಆಕರ್ಷಕವಾದ, ಚಿತ್ತಾಕರ್ಷಕ, ಮನಮೋಹಕ, ಮನೋಹರ, ರಮ್ಯವಾದ
Translation in other languages :
देखने में अच्छा और मन को लुभाने वाला।
उसकी चित्रकारी आकर्षक है।Pleasing to the eye or mind especially through beauty or charm.
A remarkably attractive young man.Meaning : ಆನಂದ ಮತ್ತು ಶೋಭೆಯಿಂದ ಕೂಡಿರುವಂತಹ
Example :
ಮನೆಯು ಮಕ್ಕಳಿಂದಾಗಿ ಆನಂದಿತವಾಗಿದೆ.
Synonyms : ಆನಂದಿತ, ಆನಂದಿತವಾದ, ಆನಂದಿತವಾದಂತ, ಆನಂದಿತವಾದಂತಹ, ಸುಂದರ, ಸುಂದರವಾದಂತ, ಸುಂದರವಾದಂತಹ
Translation in other languages :
Meaning : ತುಂಬಾ ಮನೋಹರವಾಗಿರುವ ಅಥವಾ ಪರಮ ಸುಂದರವಾದ
Example :
ಅತಿ ಸುಂದರವಾದ ಪ್ರಕೃತಿಯು ನಮಗೆ ಆನಂದವನ್ನು ಉಂಟು ಮಾಡುವುದು.
Synonyms : ಮನೋಹರವಾದ, ಮನೋಹರವಾದಂತ, ಮನೋಹರವಾದಂತಹ, ಸುಂದರವಾದಂತ, ಸುಂದರವಾದಂತಹ
Translation in other languages :
Meaning : ಬಹಳ ಚನ್ನಾಗಿರುವ ಅಥವಾ ಸುಂದರವಾದ
Example :
ಇಲ್ಲಿ ಒಂದು ಸುಂದರವಾದ ಕಂಪ್ಯೂಟರ್ ಇದೆ, ಅದರಲ್ಲಿ ಹಲವಾರು ವಿಶೇಷತೆಗಳು ಇದೆ.
Synonyms : ಚನ್ನಾದ
Translation in other languages :
Having great power or force or potency or effect.
The most powerful government in western Europe.Meaning : ಎಲ್ಲಾ ರೀತಿಯಿಂದಲೂ ಅಂದ ಚೆಂದದಿಂದಿರುವಿಕೆ
Example :
ವಿವಾಹ ಮುಂತಾದ ಕಾರ್ಯಕ್ರಮಗಳಲ್ಲಿ ಜನರು ನೀಟಾದ ಅಲಂಕಾರ ಮಾಡಿಕೊಂಡು ಬರುತ್ತಾರೆ.
Synonyms : ಅಂದವಾದ, ಅಂದವಾದಂತ, ಅಂದವಾದಂತಹ, ಚೆಂದವಾದ, ಚೆಂದವಾದಂತ, ಚೆಂದವಾದಂತಹ, ಠೀಕಾದ, ಠೀಕಾದಂತ, ಠೀಕಾದಂತಹ, ನೀಟಾದ, ನೀಟಾದಂತ, ನೀಟಾದಂತಹ, ಸುಂದರವಾದಂತ, ಸುಂದರವಾದಂತಹ
Translation in other languages :
Meaning : ತುಂಬಾ ಸುಂದರವಾದಂತಹ
Example :
ಇಲ್ಲಿಯ ಶಿವನ ಮಂದಿರ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ.
Synonyms : ಸುಂದರವಾದಂತ, ಸುಂದರವಾದಂತಹ
Translation in other languages :