Meaning : ಅತಿಯಾಗಿ ಒತ್ತಿ ಬರೆದೆ ಇರುವುದು ಅಥವಾ ಸುಂದರವಾಗಿ ಬರೆದಿರುವುದು
Example :
ಅಂದವಾಗಿ ಬರೆದಿರುವ ಅಕ್ಷರಗಳ ಕಾಫಿಗಳನ್ನು ಮಾತ್ರ ಓದಿ.
Synonyms : ಅಂದವಾಗಿ, ಅಚ್ಚುಕಟ್ಟಾಗಿ
Translation in other languages :
Meaning : ಶೋಭಾಯಮಾನವಾಗಿ ಕಾಣುವ
Example :
ರತ್ನಗಳನ್ನು ಪೋಣಿಸಿದ ಕಿರೀಟ ಧರಿಸಿ ರಾಜ ಸುಶೋಭಿತನಾಗಿ ಕಾಣುತ್ತಿದ್ದ.
Synonyms : ಶೋಭಾಯಮಾನವಾದ, ಶೋಭಿತ, ಸುಶೋಭಿತನಾದ
Translation in other languages :