Copy page URL Share on Twitter Share on WhatsApp Share on Facebook
Get it on Google Play
Meaning of word ಸುಂದರ ಸ್ತ್ರೀ from ಕನ್ನಡ dictionary with examples, synonyms and antonyms.

Meaning : ಗೌರಿವರ್ಣದ ಸ್ತ್ರೀ

Example : ಸಾಧಾರಣ ಕುಟುಂಬದಲ್ಲಿ ಹುಟ್ಟಿದ ಸುಂದರವಾ ಸ್ತ್ರೀ

Synonyms : ಗೌರಿವರ್ಣದ ಸ್ತ್ರೀ, ಚಲುವೆ, ಸುಂದರ ಮಹಿಳೆ, ಸುಂದರಿ


Translation in other languages :

वह स्त्री जो गौर वर्ण की हो।

वह साधारण परिवार में उत्पन्न गाँव की गोरी है।
गोरी, गौरवर्ण स्त्री, गौरांगी, गौरी

Meaning : ಯಾರನ್ನಾದರೂ ಆಕರ್ಷಿಸುವಂತಹ ಸುಂದರವಾದ ದೇಹಪ್ರಕೃತಿಯನ್ನು ಹೊಂದಿದ ಹೆಂಗಸು

Example : ಸೀತೆಯು ಸೌಂದರ್ಯವತಿ.

Synonyms : ಚೆಲುವೆ, ರೂಪವಂತೆ, ರೂಪಸಿ, ಸುಂದರ ಮಹಿಳೆ, ಸುಂದರ ಹೆಂಗಸು, ಸುಂದರ ಹೆಣ್ಣು, ಸುಂದರ-ಮಹಿಳೆ, ಸುಂದರ-ಸ್ತ್ರೀ, ಸುಂದರ-ಹೆಂಗಸು, ಸುಂದರ-ಹೆಣ್ಣು, ಸುಂದರಿ, ಸೌಂದರ್ಯವತಿ


Translation in other languages :

वह स्त्री जो सुंदर हो।

आज-कल छोटे शहरों में भी सुंदरियों का चयन होता है।
रानी भी ख़ूबसूरतों की महफ़िल में शामिल थीं।
कामिनी, ख़ूबसूरत, खूबसूरत, गुल, मनोज्ञा, मनोरमा, माल, मालमता, रमणी, रूपवती, रूपसी, ललना, ललिता, विलासिनी, सुंदरी, सुन्दरी, हेमा

A very attractive or seductive looking woman.

beauty, dish, knockout, looker, lulu, mantrap, peach, ravisher, smasher, stunner, sweetheart

Meaning : ಸುಂದರ ಯುವತಿ

Example : ಸುಂದರ ಸ್ತ್ರೀಯ ಪ್ರೇಮದ ಜಾಲದಲ್ಲಿ ಸಿಲುಕು ಕಿಶೋರನು ನಾಶವಾದನು.

Synonyms : ಪತ್ನಿ, ಪ್ರಿಯೆ, ರಮಣಿ, ಸುಂದರ ಮಹಿಳೆ, ಸುಂದರ ಯುವತಿ, ಸ್ತ್ರೀ

Meaning : ಸಮುದ್ರ ಮಂಥನದ ಆನಂತರದಲ್ಲಿ ಅಮೃತವನ್ನು ಹಂಚುವ ಸಮಯದಲ್ಲಿ ವಿಷ್ಣುವು ಸ್ತ್ರೀ ರೂಪ ತಾಳಿದನು

Example : ಎಲ್ಲಾ ಅಸರರು ಸುಂದರ ಸ್ತ್ರೀಯ ರೂಪವನ್ನು ನೋಡಿ ಮೋಹಿತರಾದರು.

Synonyms : ಅನುಪಮ ಲಾವಣ್ಯ, ಮುಗ್ಧಗೊಳಿಸುವವಳು, ಮೋಹಿಸುವವಳು, ಸೌಂದರ್ಯವತಿ


Translation in other languages :

विष्णु का वह स्त्रीवाला रूप जो उन्होंने समुद्र मंथन के उपरांत अमृत बाँटने के समय बनाया था।

सभी असुर मोहिनी के रूप पर मोहित हो गये।
मोहनी, मोहिनी

An imaginary being of myth or fable.

mythical being

ಸುಂದರ ಸ್ತ್ರೀ   ಗುಣವಾಚಕ

Meaning : ಸುಂದರವಾದ ಮುಖವುಳ್ಳವಳು

Example : ರಾಜ ತನ್ನ ಸುಮುಖಿಯಾದ ಮಗಳ ಸ್ವಯಂವರಕ್ಕೆ ಅನೇಕ ರಾಜರುಗಳಿಗೆ ಆಮಂತ್ರಣವನ್ನು ನೀಡಿದನು.

Synonyms : ಸುಂದರಮುಖ್ಖವುಳ್ಳ, ಸುಂದರವಾದ ಸ್ತ್ರೀ, ಸುಮುಖಿ


Translation in other languages :

सुन्दर मुख वाली।

राजा ने अपनी वरानना पुत्री के स्वयंवर में अनेक राजाओं को आमंत्रित किया।
वरानना, सुमुखी