Meaning : ಒಂದು ಬಗೆಯ ಗೆಡ್ಡೆಯ ತರಕಾರಿ ಬೆಳೆ, ಇದನ್ನು ಮಸಾಲೆಯಾಗಿಯೂ ಮತ್ತು ಔಷಧಿಯಾಗಿಯೂ ಬಳಸಲಾಗುತ್ತದೆ
Example :
ನೆಗಡಿಯಾದಾಗ ಶುಂಠಿಯನ್ನು ಚಹಾದಲ್ಲಿ ಕಲಸಿ ಕುಡಿದರೆ ಆರೋಗ್ಯ ಸುಧಾರಿಸುತ್ತದೆ.
Translation in other languages :
Perennial plants having thick branching aromatic rhizomes and leafy reedlike stems.
ginger