Copy page URL Share on Twitter Share on WhatsApp Share on Facebook
Get it on Google Play
Meaning of word ಸುಂಕದ ಮನೆ from ಕನ್ನಡ dictionary with examples, synonyms and antonyms.

ಸುಂಕದ ಮನೆ   ನಾಮಪದ

Meaning : ನಗರದ ಹೊರವಲಯಗಳಿಂದ ಬರುವ ಮಾಲು ಮತ್ತು ನಗರದ ಒಳಗೆ ಬರುವ ಸರಕಿನ ಮೇಲೆ ವಿಧಿಸುವ ಸುಂಕ ಅಥವಾ ಕರ

Example : ಸುಂಕದ ಮನೆ ಬರುತ್ತಿರುವಾಗಲೆ ಸರಕನ್ನು ತರುತ್ತಿರುವ ಚಾಲಕನು ತನ್ನ ಲಾರಿಯ ವೇಗವನ್ನು ನಿಯಂತ್ರಿಸುತ್ತಾನೆ.

Synonyms : ಕರದ ಮನೆ, ತೆರಿಗೆ


Translation in other languages :

शहर के बाहर बनी वह चौकी या स्थान जहाँ पर बाहर से आने वाले और शहर में प्रवेश करनेवाले माल पर कर या महसूल लेते हैं।

चुंगी-घर के सामने आते ही चालक चुंगी देने के लिए गाड़ियों की रफ्तार धीमी कर देते हैं।
चुंगी-घर

A booth at a tollgate where the toll collector collects tolls.

tolbooth, tollbooth, tollhouse