Copy page URL Share on Twitter Share on WhatsApp Share on Facebook
Get it on Google Play
Meaning of word ಸೀಸದ ಕಡ್ಡಿ from ಕನ್ನಡ dictionary with examples, synonyms and antonyms.

ಸೀಸದ ಕಡ್ಡಿ   ನಾಮಪದ

Meaning : ಸೀಸದ ಕಡಿಯ ಒಳಗಿರುವ ಬಣ್ಣದ ಭಾಗವನ್ನು ಬರೆಯಲು ಬಳಸುತ್ತಾರೆ

Example : ಸೀಸ ಕಡ್ಡಿಯನ್ನು ಮಾಡಲು ಮೊಣ್ಣು ಮತ್ತು ಗ್ರಾಫೈಟ್ ನನ್ನು ಒಟ್ಟಿಗೆ ಕಲಸಿ ನೀರಿನಲ್ಲಿ ಸೇರಿಸುತ್ತಾರೆ.


Translation in other languages :

पेन्सिल के अंदर की वह रंगीन वस्तु जिससे लिखा जाता है।

लेड बनाने के लिए मिट्टी और ग्रेफाईट को एक साथ पीसकर पानी में मिलाते हैं।
लेड

Mixture of graphite with clay in different degrees of hardness. The marking substance in a pencil.

lead, pencil lead

Meaning : ಹಾಳೆ ಮೇಲೆ ಬರೆಯುವ ಕೆಲಸಕ್ಕೆ ಬರುವ ಒಂದು ಉಪಕರಣ ಅದರಲ್ಲಿ ಸೀಸೆ, ಬಣ್ಣದ ಮಸಿ ಮುಂತಾದವುಗಳು ಸೀಸದ ಕಡ್ಡಿಯ ಒಳಗೆ ತುಂಬಿ ಇರುವುದು

Example : ವಿದ್ಯಾರ್ಥಿಯು ಸೀಸದ ಕಡ್ಡಿಯಿಂದ ರೇಖಾಚಿತ್ರವನ್ನು ಮಾಡುತ್ತಲ್ಲಿದ್ದ.

Synonyms : ಪೆನ್ಸೀಲು


Translation in other languages :

कागज पर लिखने के काम आने वाला वह उपकरण जिसमें सीसे, रंगीन खड़िया आदि की सलाई भरी होती है।

छात्र पेंसिल से रेखाचित्र बना रहा है।
पेंसिल, पेन्सिल

A thin cylindrical pointed writing implement. A rod of marking substance encased in wood.

pencil

Meaning : ಕಾಗದದ ಮೇಲೆ ಬರೆಯುವ ಕೆಲಸಕ್ಕೆ ಬರುವ ಉಪಕರಣದಲ್ಲಿ ಸೀಸದ ಕಡ್ಡಿಯನ್ನು ತುಂಬಿರುತ್ತಾರೆ

Example : ಅಮ್ಮ ನನಗೆ ಸೀಸದ ಕಡ್ಡಿಯನ್ನು ತಂದು ಕೊಟ್ಟರು.

Synonyms : ಪೆನ್ಸಿಲ್ ಲೆಡ್ಡ್, ಪೆನ್ಸಿಲ್-ಲೆಡ್ಡ್, ಸೀಸದ-ಕಡ್ಡಿ, ಸೀಸದಕಡ್ಡಿ


Translation in other languages :

कागज पर लिखने के काम आने वाला वह उपकरण जिसमें सीसे की सलाई भरी होती है।

मुझे माँ ने सीस-पेन्सिल लाकर दी।
पेंसिल, पेन्सिल, लेड पेंसिल, लेड पेन्सिल, सीस-पेंसिल, सीस-पेन्सिल, सीसा पेंसिल, सीसा पेन्सिल