Copy page URL Share on Twitter Share on WhatsApp Share on Facebook
Get it on Google Play
Meaning of word ಸೀಳು from ಕನ್ನಡ dictionary with examples, synonyms and antonyms.

ಸೀಳು   ನಾಮಪದ

Meaning : ಯಾವುದಾದರೂ ಒತ್ತಡದಿಂದಾದ ಅಥವಾ ಭಾರದಿಂದಾಗಿ ನೆಲದಲ್ಲಿ ಅಥವಾ ಯಾವುದೇ ವಸ್ತುವಿನಲ್ಲಿ ಉಂಟಾಗುವ ಬೇರ್ಪಡುವಿಕೆಯ ಸೀಳುವಿಕೆ

Example : ಭೂಕಂಪದಿಂದಾಗಿ ಭೂಮಿ ಬಿರುಕು ಬಿಟ್ಟಿದೆ.

Synonyms : ಒಡಕು, ಬಿರುಕಿನಿಂದಾದ ಜಾಗ, ಬಿರುಕು, ಸಂದು


Translation in other languages :

किसी चीज़ के फटने पर बीच में पड़नेवाली खाली जगह।

भूकंप के कारण जमीन में जगह-जगह दरार पड़ गयी है।
दरज, दरार, दर्रा, विवर, शिगा, शिगाफ, शिगाफ़

A long narrow opening.

cleft, crack, crevice, fissure, scissure

Meaning : ಚಟ್ ಚಟ್ ಸಪ್ಪಳ ಮಾಡುತ್ತ ಮುರಿಯುವ ಅಥವಾ ಬಿರುಕುಬಿಡುವ ಕ್ರಿಯೆ

Example : ಅತ್ಯಧಿಕವಾದ ತಾಪದ ಕಾರಣ ಗಾಜು ಬಿರುಕು ಬಿಡುವ ಸಂಭವವಿದೆ.

Synonyms : ಒಡಕು, ಬಿರಿ, ಬಿರುಕು


Translation in other languages :

तड़ या चट शब्द सहित टूटने या फटने की क्रिया।

अत्यधिक ताप के कारण काँच का तड़कना संभव है।
चटकना, चटका, चिटकना, तड़क, तड़कना

The act of cracking something.

crack, cracking, fracture

Meaning : ಕತ್ತರಿಸುವ ಅಥವಾ ಕುಯ್ಯುವ ಕ್ರಿಯೆ ಅಥವಾ ಭಾವ

Example : ವೈದ್ಯರು ಶರೀರವನ್ನು ಕೊಯ್ಯುದು ಶವ ಪರೀಕ್ಷೆಯನ್ನು ಮಾಡುತ್ತಾರೆ.

Synonyms : ಕತ್ತರಿಸುವುದು, ಕುಯು, ಕುಯುವುದು, ಕೊಯ್ಯು, ಕೊಯ್ಯುವುದು, ಸಿಗಿ, ಸಿಗಿಯುವುದು, ಸೀಳುವುದು, ಹರಿ, ಹರಿಯುವುದು


Translation in other languages :

चीरने या फाड़ने की क्रिया या भाव।

ये डॉक्टर शव को चीरने-फाड़ने तथा उसके परीक्षण का कार्य करते हैं।
अवदारण, अवलुंचन, अवलुञ्चन, चिराई, चिराई-फड़ाई, चीरना, चीरना-फाड़ना, प्रतिदारण, फड़ाई, फाड़ना, विदारण

ಸೀಳು   ಕ್ರಿಯಾಪದ

Meaning : ಹರಿತವಾದ ಅಸ್ತ್ರಗಳಿಂದ ಯಾವುದಾದರು ವಸ್ತು ಮೊದಲಾದವುಗಳನ್ನು ಎರಡು ಅಥವಾ ಹಲವು ಭಾಗಗಳಾಗಿ ಮಾಡುವುದು

Example : ತೋಟಿಗನು ಗಿಡಗಳನ್ನು ತುಂಡರಿಸುತ್ತಿದ್ದಾನೆ.

Synonyms : ಕಚ್ಚು, ಕಡಿ, ಕೊಚ್ಚು, ತುಂಡರಿಸು


Translation in other languages :

धारदार शस्त्र आदि से किसी वस्तु आदि के दो या कई खंड करना या कोई भाग अलग करना।

माली पौधों को काट रहा है।
कलम करना, क़लम करना, काटना, चाक करना

Remove by or as if by cutting.

Cut off the ear.
Lop off the dead branch.
chop off, cut off, lop off

Meaning : ಕೊಯ್ಯುವ ಪ್ರವೃತ್ತಿಯನ್ನು ಮಾಡು

Example : ಮನೋಹರನು ಕೂಲಿಯವನ ಹತ್ತಿರ ಮರವನ್ನು ಕೊಯ್ಯುವ ಕೆಲಸ ಮಾಡಿಸುತ್ತಿದ್ದಾನೆ.

Synonyms : ಕೊಯ್ಯು


Translation in other languages :

फाड़ने में प्रवृत्त करना।

मनोहर मजदूरों से लकड़ी फड़वा रहा है।
चीरवाना, फड़वाना

Meaning : ಯಾವುದಾದರು ವಸ್ತುವನ್ನು ಬೇರೆ ಭಾಗಗಳನ್ನಾಗಿ ಮಾಡುವ ಕ್ರಿಯೆ

Example : ಶಾಲ್ಮಲೀ ವೃಕ್ಷದ ಹಣ್ಣು ಒಣಗುತ್ತಿದ್ದಾಗೆಯೇ ಸೀಳಿ ಹೋಗುತ್ತದೆ.

Synonyms : ಹರಿ

Meaning : ಯಾವುದಾದರು ಹರಿತವಾದ ಉಪಕರಣದಿಂದ ಒಂದು ವಸ್ತುವನ್ನು ಕತ್ತರಿಸಿ ಅದನ್ನು ಒಂದಕ್ಕಿಂದ ಅಧಿಕವಾದ ಭಾಗಗಳಾಗಿ ಮಾಡುವ ಪ್ರಕ್ರಿಯೆ

Example : ಅವನು ಕೋಪದಲ್ಲಿ ಹೊಸ ಬಟ್ಟೆಯನ್ನು ಹರಿದನು.

Synonyms : ಸೀಳಿಹಾಕು, ಹರಿ, ಹರಿದುಹಾಕು


Translation in other languages :

किसी चीज को एक जगह या सिरे से दूसरी जगह या सिरे तक सीध में फाड़कर या किसी धारदार उपकरण से काटकर उसे एक से अधिक भागों में करना।

उसने गुस्से में आकर नये कपड़े फाड़े।
चीरना, फाड़ना, बिदराना

Separate or cause to separate abruptly.

The rope snapped.
Tear the paper.
bust, rupture, snap, tear

Meaning : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ

Example : ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.

Synonyms : ಒಡೆ, ಒಡೆದು ಹಾಕು, ತುಂಡರಿಸು, ಮುರಿ, ಮುರಿದು ಹಾಕು


Translation in other languages :

चट शब्द उत्पन्न करते हुए कोई चीज तोड़ना।

नौकरानी ने आज काँच का गिलास चटका दिया।
चटकाना