Meaning : ಪೆಟ್ರೋಲಿಯಮ್ ನನ್ನು ಬಟ್ಟಿ ಇಳಿಸಿ ತೆಗೆದ ಸಾಮಾನ್ಯವಾಗಿ ಕುದಯುವ ಬಿಂದು 150 ಡಿಗ್ರಿಯಿಂದ 250 ಡಿಗ್ರಿಗಳ ವರೆಗೀರುವ, ದೀಪ ಉರಿಸಲು ಬಳಸುವರು
Example :
ಗೀತ ಲಾಂದ್ರಾಗೆ ಸೀಮೆ ಎಣ್ಣೆಯನ್ನು ಹಾಕುತ್ತಿದ್ದಾಳೆ.
Synonyms : ಕಲ್ಲೆಣ್ಣೆ, ಚಿಮಣಿ ಎಣ್ಣೆ
Translation in other languages :