Meaning : ಯಾವುದಕ್ಕೆ ಸೀಮಾ ರೇಖೆಯನ್ನು ಹಾಕಲಾಗಿದೆಯೋ
Example :
ಈ ಸೀಮಾರೇಖೆಯೊಳಗೆ ಯಾರಿಗೂ ಪ್ರವೇಶವಿಲ್ಲ.
Synonyms : ಸೀಮಾಂಕಿತವಾದ, ಸೀಮಾಂಕಿತವಾದಂತ, ಸೀಮಾಂಕಿತವಾದಂತಹ, ಸೀಮಾರೇಖೆಯ, ಸೀಮಾರೇಖೆಯಂತ, ಸೀಮಾರೇಖೆಯಂತಹ
Translation in other languages :
Meaning : ಯಾವುದೇ ಒಂದು ವಸ್ತು ಸಂಗತಿಯ ತುದಿಯ ಭಾಗ
Example :
ತುಂಗಾಭದ್ರ ನದಿಯ ಕಾಲುವೆಯು ನಮ್ಮ ಊರಿನ ಅಂಚಿಗೆ ಹರಿಯುತ್ತದೆ.
Translation in other languages :
Meaning : ಸಿಮೆಯನ್ನು ಗುರುತು ಮಾಡುವ ಕೆಲಸ
Example :
ಹಂಚುವ ಸಮಯದಲ್ಲಿ ಮನೆ, ಜಮೀನು, ಮುಂತಾದವುಗಳಿಗೆ ಸೀಮೆ ರೇಖೆಯನ್ನು ಹಾಕುವರು
Synonyms : ಗಲ್ಲು, ಬಾಂದುಕಲ್ಲು ಎಲ್ಲೆ, ಮೇರೆ ಕಲ್ಲು, ಸರಹದ್ದು, ಸೀಮ-ರೇಖೆ, ಸೀಮೆ
Translation in other languages :