Subscribe
URL of the page has been copied to clipboard.
Meaning : ಯಾವುದೋ ಒಂದು ಸಕ್ಕರೆ ಅಥವಾ ಜೇನು ಮುಂತಾದ ಸ್ವಾದ ವಿರುವ
Example : ಈ ಹಣ್ಣು ತುಂಬಾನೆ ಸಿಹಿಯಾಗಿದೆ.
Synonyms : ಮಧುರವಾದ, ಮಿಷ್ಟ
Translation in other languages :हिन्दी English
जिसमें चीनी या शहद आदि का-सा स्वाद हो।
Having or denoting the characteristic taste of sugar.
Meaning : ಯಾವುದು ಉಪ್ಪು, ಒಗರು ಅಥವಾ ಗಡಸಾಗಿಲ್ಲವೋ
Example : ಇದು ಸಿಹಿ ನೀರಿನ ಸರೋವರ.
Synonyms : ಸಿಹಿಯಾದಂತ, ಸಿಹಿಯಾದಂತಹ
जो खारा, कसैला आदि न हो।
Not containing or composed of salt water.
Install App