Meaning : ಸುಣ್ಣ, ಸುಣ್ಣದ ಕಲ್ಲು, ಜೇಡಿಮಣ್ಣನ್ನು ಬೆರೆಸಿ, ನೀರಿನಲ್ಲಿ ಕಲೆಸಿ ಒಣಗಿಸಿದಾಗ ಕಲ್ಲಿನಂತೆ ಗಟ್ಟಿಯಾಗುವ ಬಂದಕ ಪದಾರ್ಥ
Example :
ಸಿಮೆಂಟಿನಿಂದ ಕಟ್ಟಿದ ಮನೆ ಬಹಳ ವರ್ಷ ಹಾಳಾಗುವುದಿಲ್ಲ.
Translation in other languages :
A building material that is a powder made of a mixture of calcined limestone and clay. Used with water and sand or gravel to make concrete and mortar.
cement