Meaning : ಯಾವುದಾದರು ಪಕ್ಷದಲ್ಲಿ ಏನಾದರೂ ಅನುಕೂಲ ಮಾಡುವುದು ಅಥವಾ ಉತ್ತೇಜನ ನೀಡುವುದು
Example :
ರಾಜಕರಣಿಯು ರಾಮ ಕೆಲಸಕ್ಕಾಗಿ ಜಿಲ್ಲಾಧಿಕಾರಿಯವರಲ್ಲಿ ಸಿಫಾರಸು ಮಾಡಿದರು.
Translation in other languages :
Something that recommends (or expresses commendation of) a person or thing as worthy or desirable.
good word, recommendation, testimonial