Meaning : ಯಾವುದರ ಸಿಪ್ಪೆಯನ್ನು ತೆಗೆಯಲಾಗಿದೆಯೋ
Example :
ಸಂಜನಾ ಬರ್ಫಿ ಮಾಡಲು ಸಿಪ್ಪೆ ತೆಗೆದ ಬಾದಮಿಯನ್ನು ರುಬ್ಬುತ್ತಿದ್ದಾಳೆ.
Synonyms : ಸಿಪ್ಪೆ ತೆಗೆದ, ಸಿಪ್ಪೆ ತೆಗೆದಂತ, ಸಿಪ್ಪೆ ರಹಿತ, ಸಿಪ್ಪೆ ರಹಿತವಾದ, ಸಿಪ್ಪೆ ರಹಿತವಾದಂತ, ಸಿಪ್ಪೆ ಸುಲಿದ, ಸಿಪ್ಪೆ ಸುಲಿದಂತ, ಸಿಪ್ಪೆ ಸುಲಿದಂತಹ, ಸಿಪ್ಪೆ-ತೆಗೆದಂತ, ಸಿಪ್ಪೆ-ತೆಗೆದಂತಹ, ಸಿಪ್ಪೆ-ರಹಿತವಾದ, ಸಿಪ್ಪೆ-ಸುಲಿದ, ಸಿಪ್ಪೆ-ಸುಲಿದಂತ, ಸಿಪ್ಪೆ-ಸುಲಿದಂತಹ
Translation in other languages :