Subscribe
URL of the page has been copied to clipboard.
Meaning : ಹಣ್ಣು ಅಥವಾ ತರಕಾರಿಗಳಿಂದ ತೆಗೆದ ಸಿಪ್ಪೆ
Example : ಅವನು ಹಸುವಿಗೆ ಸೋರೆಕಾಯಿ ಸಿಪ್ಪೆ ತಿನ್ನಿಸುತ್ತಿದ್ದಾನೆ.
Synonyms : ತೊಗಟೆ
Translation in other languages :हिन्दी
किसी वस्तु आदि का उतारा हुआ छिलका।
Meaning : ಮರದ ಬೊಡ್ಡೆ, ಪಟ್ಟೆಸಿಪ್ಪೆ ಮೊದಲಾದ ಮೇಲಿನ ಭಾಗ
Example : ಕೆಲವು ಮರಗಳ ತೊಗಡೆಯನ್ನು ಔಷಧಿಯ ರೂಪದಲ್ಲಿ ಉಪಯೋಗಿಸುತ್ತಾರೆ.
Synonyms : ತೊಗಟೆ, ಪಟ್ಟೆ, ಬೊಡ್ಡೆ
Translation in other languages :हिन्दी English
पेड़ों के धड़,शाखा आदि का ऊपरी आवरण।
Tough protective covering of the woody stems and roots of trees and other woody plants.
Meaning : ಒಂದು ಕಾಯಿಯ ಒಳಗೆ ಅಥವಾ ಕೆಳಗೆ ಯಾವುದೇ ಹಣ್ಣು ಅಥವಾ ಬೀಜ ಇರುವುದು
Example : ಬಾದಾಮಿಯ ಮೇಲ್ಭಾಗವು ದೊಡ್ಡ ಕವಚದಿಮದ ಆವೃತವಾಗಿರುವುದು.
Synonyms : ಕವಚ
वह ऊपरी परत जिसके अंदर या नीचे कोई जीव रहता हो।
A hard outer covering as of some amoebas and sea urchins.
Meaning : ಹಣ್ಣು, ಬೀಜ ಇತ್ಯಾದಿ ಮೇಲಿನ ಹೊದಿಕೆಸಿಪ್ಪೆ
Example : ಹಸು ಬಾಳೆ ಹಣ್ಣಿನ ಸಿಪ್ಪೆ ತಿನ್ನುತ್ತಿತ್ತು.
फल, बीज आदि का आवरण।
The natural outer covering of food (usually removed before eating).
Install App