Meaning : ಯಾರಿಗೆ ಅಲೌಕಿಕ ಜ್ಞಾನ ಸಿದ್ದಿಯಾಗಿರುವುದೋ
Example :
ಹಲವಾರು ಮಹಾಪುರುಷರಿಗೆ ಜ್ಞಾನ ಸಿದ್ಧಿಸಿದೆ.
Synonyms : ಸಿದ್ಧಿ, ಸಿದ್ಧಿಯಾದ, ಸಿದ್ಧಿಯಾದಂತ
Translation in other languages :
Meaning : ಯಾವುದು ನಿಯಮಕ್ಕೆ ಅನುಸಾರವಾಗಿ ಸರಿಯಾಗಿದೆಯೋ
Example :
ಇದು ವ್ಯಾಕರಣದಿಂದ ಸಿದ್ಧವಾದ ಶಬ್ಧವಾಗಿದೆ.
Synonyms : ದೊರಕಿದ, ದೊರಕಿದಂತ, ದೊರಕಿದಂತಹ, ಪ್ರಾಪ್ತವಾದ, ಪ್ರಾಪ್ತವಾದಂತ, ಪ್ರಾಪ್ತವಾದಂತಹ, ಸಿದ್ಧವಾದ, ಸಿದ್ಧವಾದಂತ, ಸಿದ್ಧವಾದಂತಹ, ಸಿದ್ಧಿಯಾದ, ಸಿದ್ಧಿಯಾದಂತ
Translation in other languages :