Copy page URL Share on Twitter Share on WhatsApp Share on Facebook
Get it on Google Play
Meaning of word ಸಿದ್ಧವಾದ from ಕನ್ನಡ dictionary with examples, synonyms and antonyms.

ಸಿದ್ಧವಾದ   ಗುಣವಾಚಕ

Meaning : ಯಾವುದು ತನ್ನ ಸರಿಯಾದ ಅರ್ಥದಲ್ಲಿ ಪೂರ್ಣವಾಗಿ ರಚಿಸಿದ ಅಥವಾ ನಿರ್ಮಿತವಾಗಿರುತ್ತದೆಯೋ (ಉಕ್ತಿ ಅಥವಾ ಹೇಳಿಕೆ)

Example : ಜನರು ಅಂಥ ಸ್ಥಿತಿಯಲ್ಲೂ ಅರ್ಥಯುಕ್ತವಾದ ಭವಿಷ್ಯವಾಣಿಯ ಮೇಲೇಯೂ ಕೂಡ ಶಂಕೆಯನ್ನು ವ್ಯಕ್ತಪಡಿಸಿದ್ದರು.

Synonyms : ಅರ್ಥಯುಕ್ತ, ಅರ್ಥಯುಕ್ತವಾದ, ಅರ್ಥಯುಕ್ತವಾದಂತ, ಅರ್ಥಯುಕ್ತವಾದಂತಹ, ಇಚ್ಛಾಪೂರ್ಣವಾದ, ಇಚ್ಛಾಪೂರ್ಣವಾದಂತ, ಇಚ್ಛಾಪೂರ್ಣವಾದಂತಹ, ಕೃತಕಾರ್ಯ, ಕೃತಕಾರ್ಯದಂತ, ಕೃತಕಾರ್ಯದಂತಹ, ಸಫಲ, ಸಫಲವಾದ, ಸಫಲವಾದಂತ, ಸಫಲವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ, ಸಿದ್ಧ, ಸಿದ್ಧವಾದಂತ, ಸಿದ್ಧವಾದಂತಹ


Translation in other languages :

जो अपने ठीक-ठीक अर्थ में पूरा उतरता या घटित होता हो (उक्ति या कथन)।

लोगों ने तो उनकी चरितार्थ भविष्यवाणी पर भी शंका व्यक्त की थी।
चरितार्थ, सार्थक

Meaning : ಯಾವುದು ನಿಯಮಕ್ಕೆ ಅನುಸಾರವಾಗಿ ಸರಿಯಾಗಿದೆಯೋ

Example : ಇದು ವ್ಯಾಕರಣದಿಂದ ಸಿದ್ಧವಾದ ಶಬ್ಧವಾಗಿದೆ.

Synonyms : ದೊರಕಿದ, ದೊರಕಿದಂತ, ದೊರಕಿದಂತಹ, ಪ್ರಾಪ್ತವಾದ, ಪ್ರಾಪ್ತವಾದಂತ, ಪ್ರಾಪ್ತವಾದಂತಹ, ಸಿದ್ಧವಾದಂತ, ಸಿದ್ಧವಾದಂತಹ, ಸಿದ್ಧಿಯಾದ, ಸಿದ್ಧಿಯಾದಂತ, ಸಿದ್ಧಿಯಾದಂತಹ


Translation in other languages :

जो नियम आदि के अनुसार ठीक हो।

यह व्याकरण से सिद्ध शब्द नहीं है।
सिद्ध

Established beyond doubt.

A proven liar.
A Soviet leader of proven shrewdness.
proved, proven

Meaning : ಚೆನ್ನಾಗಿ ಸಜ್ಜುಗೊಂಡಿರುವ ಅಥವಾ ಅಲಂಕರಿಸಿದಂತಹ

Example : ಹೋಟೆಲಿನ ಕೊಠಡಿಗಳೂ ಸುಸಜ್ಜಿತವಾಗಿದೆ.

Synonyms : ಚೆನ್ನಾಗಿ ಸಜ್ಜುಗೊಂಡ, ಚೆನ್ನಾಗಿ ಸಜ್ಜುಗೊಂಡಂತ, ಚೆನ್ನಾಗಿ ಸಜ್ಜುಗೊಂಡಂತಹ, ಸಿದ್ಧವಾದಂತ, ಸಿದ್ಧವಾದಂತಹ, ಸುಸಜ್ಜಿತ, ಸುಸಜ್ಜಿತವಾದ, ಸುಸಜ್ಜಿತವಾದಂತ, ಸುಸಜ್ಜಿತವಾದಂತಹ


Translation in other languages :

अच्छी तरह सजा या सजाया हुआ।

होटल का वह कमरा सुसज्जित है।
आरास्ता, सुसज्जित

Provided with something intended to increase its beauty or distinction.

adorned, decorated

Meaning : ಅಲಂಕರಿಸುವ ಕೆಲಸ ಮಾಡಿದಂತಹ

Example : ಇಲ್ಲಿ ಅಲಂಕರಿಸಲಾದ ಸಾಮಾನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

Synonyms : ಅಲಂಕರಣೆ, ಅಲಂಕರಣೆಗೊಂಡ, ಅಲಂಕರಣೆಗೊಂಡಂತ, ಅಲಂಕರಣೆಗೊಂಡಂತಹ, ಅಲಂಕರಿಸಲಾದ, ಅಲಂಕರಿಸಲಾದಂತ, ಅಲಂಕರಿಸಲಾದಂತಹ, ಅಲಂಕರಿಸಲ್ಪಟ್ಟಂತ, ಅಲಂಕರಿಸಲ್ಪಟ್ಟಂತಹ, ಅಲಂಕರಿಸಿದ, ಅಲಂಕರಿಸಿದಂತ, ಅಲಂಕರಿಸಿದಂತಹ, ಶೃಂಗರಿಸಲ್ಪಟ್ಟಂತ, ಶೃಂಗರಿಸಲ್ಪಟ್ಟಂತಹ, ಶೃಂಗರಿಸಿದಂತ, ಶೃಂಗರಿಸಿದಂತಹ, ಶೃಂಗಾರ, ಶೃಂಗಾರವಾದ, ಶೃಂಗಾರವಾದಂತ, ಶೃಂಗಾರವಾದಂತಹ, ಸಿದ್ಧತೆಯ, ಸಿದ್ಧವಾದಂತ, ಸಿದ್ಧವಾದಂತಹ


Translation in other languages :

सजावट के काम आनेवाला।

यहाँ सजावटी सामानों की प्रदर्शनी लगी हुई है।
अभ्यंजनीय, अभ्यञ्जनीय, अलंकरणीय, आराइशी, सजावटी

Serving an esthetic rather than a useful purpose.

Cosmetic fenders on cars.
The buildings were utilitarian rather than decorative.
cosmetic, decorative, ornamental