Meaning : ಅಕಸ್ಮಾತ್ತಾಗಿ ಆಗುವಂತಹ ತುಂಬಾ ದೊಡ್ಡ ಅನರ್ಥಾ ಅಥವಾ ಅನಿಷ್ಟ
Example :
ಶ್ರವಣನ ಮರಣದ ಸಮಾಚಾರವನ್ನು ಕೇಳಿದ ಅವನ ಕುರುಡು ತಂದೆ-ತಾಯಿಯೆ ಸಿಡಿಲು ಬಡಿದಂತ್ತಾಯಿತು.
Synonyms : ಬಹಳ ದೊಡ್ಡವಿಪತ್ತು, ಸಿಡಿಲು ಬಡಿದಂತೆ
Translation in other languages :