Meaning : ಗುಂಡು ಬಾಂಬು ಮುಂತಾದವುಗಳು ಸಿಡಿಯುವಾಗ ಶಬ್ದ ಹೊರಬರುವ ಪ್ರಕ್ರಿಯೆ
Example :
ಚಲನಚಿತ್ರ ಮಂದಿರದಲ್ಲೇ ಸ್ಪೋಟಗೊಂಡಿತು.
Synonyms : ಸ್ಪೋಟಗೊಳ್ಳು, ಸ್ಪೋಟವಾಗು
Translation in other languages :
गोले, बारूद आदि जैसे रासायनिक पदार्थों का शब्द के साथ फटना।
सिनेमाघर में ही बम विस्फोट हो गया।Meaning : ಯಾವುದೋ ಒಂದನ್ನು ಭೇದಿಸಿ ಹೊರ ಬರುವ ಪ್ರಕ್ರಿಯೆ
Example :
ಬಹುಶಃ ಈ ಸ್ಥಳದಲ್ಲಿ ಜ್ವಾಲಾಮುಖಿ ಚಿಮ್ಮುತ್ತದೆ.
Synonyms : ಚಿಮ್ಮು
Translation in other languages :