Copy page URL Share on Twitter Share on WhatsApp Share on Facebook
Get it on Google Play
Meaning of word ಸಿಗ್ನಲ್ from ಕನ್ನಡ dictionary with examples, synonyms and antonyms.

ಸಿಗ್ನಲ್   ನಾಮಪದ

Meaning : ವಿದ್ಯುತ್ ಸಂಜ್ಞೆಯು ಆಕಾಶದಲ್ಲಿ ಆಗುವ ಬದಲಾವಣೆ ಮತ್ತು ಅದರ ಕಾರಣ ಮುಂತಾದವುಗಳ ಬಗೆಗೆ ಮಾಹಿತಿ ನೀಡುವುದು

Example : ಉಪಗ್ರಹದಿಂದ ಬಹಳ ಚನ್ನಾಗಿ ಸಿಗ್ನಲ್ಲು ಸಿಗುತ್ತಿದೆ.

Synonyms : ಸಿಗ್ನಲ್ಲು


Translation in other languages :

वह विद्युत ऊर्जा जिसका बलाघात परिवर्तन, जिस स्रोत से आ रहा है उसके बारे में कूट जानकारी देता है।

सेटेलाइट से बहुत स्पष्ट सिगनल मिल रहे हैं।
सिगनल, सिग्नल

An electric quantity (voltage or current or field strength) whose modulation represents coded information about the source from which it comes.

signal

Meaning : ಯಾವುದಾದರೂ ಕೆಲಸ ಆರಂಭಿಸುತ್ತಿರೋ ಇಲ್ಲವೋ ಅಥವಾ ಪ್ರಾರಂಭದ ಹಂತದಲ್ಲಿ ಇರುವ ಅಥವಾ ಯಾವುದೋ ಸ್ಥಿತಿಗೆ ತಲುಪುವ ಒಂದು ಸೂಚಕ

Example : ವಾಹನ ನಡೆಸುವಾಗ ಸಿಗ್ ನಲ್ ಮೇಲೆ ದ್ಯಾನವಿರಬೇಕು.

Synonyms : ಸಂಕೇತ


Translation in other languages :

कोई कार्य प्रारंभ करें, ना करें या हो रहा है या नहीं या किस अवस्था में पहुँचा है, इसका सूचक।

गाड़ी चलाते समय सिगनल का ध्यान रखना चाहिए।
संकेत, सङ्केत, सिगनल, सिग्नल