Meaning : ಹೇಗಾದರೂ ತನ್ನ ಅಧಿಕಾರಕ್ಕೆ ಬರುವ ರೀತಿಯಲ್ಲಿ ಮಾಡುವ ಕ್ರಿಯೆ
Example :
ನನಗೆ ರಾಮನಿಂದ ನೂರು ರೂಪಾಯಿ ಸಿಕ್ಕಿತುರಾಮನು ನನಗೆ ನೂರು ರೂಗಳನ್ನು ಕೊಟ್ಟನುನಮಗೆ ಇಂತಹ ಬಟ್ಟೆ ಎಲ್ಲಿ ತಾನೆ ಸಿಕ್ಕುವುದು.
Synonyms : ಕೊಡು, ದೊರಕು, ದೊರೆ, ಪಡೆ, ಸಿಕ್ಕು
Translation in other languages :
किसी प्रकार अपने अधिकार में या हाथ में आना।
मुझे राम से सौ रुपए प्राप्त हुए।Meaning : ಯಾವುದಾದರೊಂದು ವಸ್ತು ಇಲ್ಲವೇ ಸಾಧನೆ ಯಾರಾದರೊಬ್ಬರ ಕೈಸೇರುವ ಪ್ರಕ್ರಿಯೆ
Example :
ನನಗೆ ದೊಡ್ಡ ಮೊತ್ತದ ಹಣ ಲಭಿಸಿತು.
Synonyms : ಉಪಲಬ್ಧವಾಗು, ಉಪಲಬ್ಧಿಯಾಗು, ಕೂಡಿಬರು, ಕೈ ತಲುಪು, ಕೈ ನಿಲುಕು, ಕೈಗೂಡು, ಕೈಗೆ ದಕ್ಕು, ಕೈಗೆ ಬರು, ಕೈಗೆ ಸೇರು, ಕೈಗೆ ಹತ್ತು, ಕೈತಲುಪು, ಕೈದಕ್ಕು, ಕೈನಿಲುಕು, ಕೈಯೊದಗು, ಕೈಸೇರು, ಕೈಹತ್ತು, ಗಳಿಕೆಯಾಗು, ಗಿಟ್ಟು, ದಕ್ಕು, ದೊರಕು, ದೊರೆ, ಪಡೆ, ಪ್ರಾಪ್ತವಾಗು, ಪ್ರಾಪ್ತಿಯಾಗು, ಮಡಿಲಿಗೆ ಬೀಳು, ಲಬ್ಧವಾಗು, ಲಬ್ಧಿಯಾಗು, ಲಭಿಸು, ಲಭ್ಯವಾಗು, ಸಂಪ್ರಾಪ್ತವಾಗು, ಸಂಪ್ರಾಪ್ತಿಯಾಗು, ಸಿಕ್ಕು, ಹಸ್ತಗತವಾಗು
Meaning : ಯಾವುದಾದರು ವಸ್ತು ಅಥವಾ ಮಾತು ಯಾವುದೇ ರೂಪದಲ್ಲಿ ಪ್ರಾಪ್ತವಾಗುವುದು
Example :
ಭ್ರಾಷ್ಟಚಾರಿಗಳಿಗೆ ಕಠಿಣ ಶಿಕ್ಷೆ ಸಿಗಬೇಕು.
Synonyms : ಪ್ರಾಪ್ತಿಯಾಗು, ಲಭಿಸು
Translation in other languages :
Meaning : ಏನನ್ನಾದರೂ ಪಡೆಯುವ ಅಥವಾ ಹೊಂದುವ ಪ್ರಕ್ರಿಯೆ
Example :
ನೀನು ನಿನ್ನ ದೊಡ್ಡ ಅಣ್ಣನ ವಿದ್ವತ್ತನ್ನು ಎಂದಿಗೂ ಪಡೆಯಲಾಗುವುದಿಲ್ಲ.
Translation in other languages :
Meaning : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ
Example :
ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.
Synonyms : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕಲೆ, ಕೂಡು, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಭೇಟಿಯಾಗು, ಸಂಧಿಸು, ಸಿಕ್ಕು
Translation in other languages :
भेंट होना या मुलाकात होना।
आज मैं शर्माजी के घर गया था पर वे नहीं मिले।Meaning : ಲಭಿಸು ಅಥವಾ ಸುಲಭವಾಗುವ ಹಾಗೆ ಮಾಡುವ ಪ್ರಕ್ರಿಯೆ
Example :
ನಾವು ಎಲ್ಲಗಾದರು ಹೋಗಿ-ಬರಬೇಕಾದರೆ ವಾಹನ ಸಹ ಬಾಡಿಗೆಗೆ ಕೊಡುತ್ತೇವೆ.
Synonyms : ಕೊಡು, ದೊರಕು, ಸಿಕ್ಕು
Translation in other languages :
उपलब्ध या सुलभ कराना।
हमलोग कहीं आने-जाने के लिए वाहन भी देते हैं।Meaning : ಉಪಲಬ್ದವಿರುವ
Example :
ಈ ಔಷಧಿ ಸಸ್ಯವು ಕೇವಲ ಹಿಮಾಲಯದ ತಪ್ಪಲ್ಲಿ ಮಾತ್ರ ದೊರೆಯುವುದು
Translation in other languages :
To be found to exist.
Sexism occurs in many workplaces.