Meaning : ಕತ್ತರಿಸುವ ಅಥವಾ ಕುಯ್ಯುವ ಕ್ರಿಯೆ ಅಥವಾ ಭಾವ
Example :
ವೈದ್ಯರು ಶರೀರವನ್ನು ಕೊಯ್ಯುದು ಶವ ಪರೀಕ್ಷೆಯನ್ನು ಮಾಡುತ್ತಾರೆ.
Synonyms : ಕತ್ತರಿಸುವುದು, ಕುಯು, ಕುಯುವುದು, ಕೊಯ್ಯು, ಕೊಯ್ಯುವುದು, ಸಿಗಿ, ಸೀಳು, ಸೀಳುವುದು, ಹರಿ, ಹರಿಯುವುದು
Translation in other languages :