Meaning : ಕ್ರಿಕೆಟ್ ಆಟದಲ್ಲಿ ಚಂಡು ಸೀಮೆಯನ್ನು ಮುಟ್ಟದೆ ಮೈದಾನದಿಂದ ಮೇಲೆ ಹೋಗುವ ಅಥವಾ ಸೀಮೆಯಿಂದ ಹೊರಗೆ ಬಿದ್ದಾಗ ಆರು ರನ್ನ ಎಂದು ಘೋಶಿಸುತ್ತಾರೆ
Example :
ಸಚಿನ್ ನ ನೂರು ರನ್ನುಗಳಲ್ಲಿ ನಾಲ್ಕು ಸಿಕ್ಸರ್ ಕೂಡ ಸೇರಿಕೊಂಡಿದೆ.
Translation in other languages :
क्रिकेट के खेल में गेंद के बिना मैदान छुए सीमा पर या सीमा के बाहर गिरने पर मिलने वाला छः रन।
सचिन के शानदार शतक में चार छक्के भी शामिल हैं।