Copy page URL Share on Twitter Share on WhatsApp Share on Facebook
Get it on Google Play
Meaning of word ಸಿಕ್ಕು ಬೀಳು from ಕನ್ನಡ dictionary with examples, synonyms and antonyms.

ಸಿಕ್ಕು ಬೀಳು   ಕ್ರಿಯಾಪದ

Meaning : ಕಷ್ಟಕರವಾದ ಅಥವಾ ಸಂಕಟದಲ್ಲಿ ಸಿಕ್ಕಿಕೊಳ್ಳುವುದು

Example : ಸ್ಮಿತಾಳ ಮನೆ ಹೋಗಿ ನಾನೂ ಕೂಡ ಅವರ ಮನೆಯ ಕೆಲಸದಲ್ಲಿ ಸಿಕ್ಕಿಬಿದ್ದೆ.

Synonyms : ಗಂಟು ಬೀಳು, ಜಾಲದಲ್ಲಿ ಹಿಡಿ, ತೊಡಕು ಬೀಳು, ಸಿಕ್ಕಿಕೊಳ್ಳು


Translation in other languages :

कठिनाई या अड़चन में पड़ना।

स्मिता के घर जाकर मैं भी उसके घरेलू मामलों में उलझ गई।
अटकना, अलुझना, उलझना, फँस जाना, फँसना, फंस जाना, फंसना

Place in a confining or embarrassing position.

He was trapped in a difficult situation.
pin down, trap

Meaning : ಪರ ಪುರುಷ ಅಥವಾ ಪರ ಸ್ತ್ರೀಯ ಪ್ರೇಮದ ಪಾಶದಲ್ಲಿ ಬೀಳುವ ಕಾರಣ ಅವರಲ್ಲಿ ಅನುಚಿತ ಸಂಬಂಧ ಸ್ಥಿರವಾಗಿರುವ ಅಥವಾ ಬಹು ಬೇಗ ಕಡಿದು ಹೋಗದಂತಹ

Example : ಅವಳು ಪಕ್ಕದ ಮನೆಯವನ ಪ್ರೇಮ-ಪಾಶದಲ್ಲಿ ಸಿಕ್ಕಿ ಬಿದ್ದಿದ್ದಾಳೆ.

Synonyms : ಸಿಕ್ಕಿ ಕೊಳ್ಳು, ಸಿಕ್ಕಿ ಬೀಳು, ಸಿಕ್ಕಿಕೊಳ್ಳು, ಸಿಳುಕ್ಕಿಕೊಳ್ಳು


Translation in other languages :

पराए पुरुष या परायी स्त्री के प्रेम में पड़ने के कारण उससे ऐसा अनुचित संबंध स्थिर होना जो कि जल्दी छूट न सके।

वह पड़ोसन के प्रेम-पाश में फँस गया है।
फँस जाना, फँसना, फंस जाना, फंसना

Meaning : ಯಾವುದೇ ಪ್ರಕಾರದಿಂದ ಬಂಧನಕ್ಕೆ ಬಂದು ಬೀಳು

Example : ಕೋತಿಯು ತಾನಾಗಿಯೇ ಬಂದು ಹಗ್ಗಕ್ಕೆ ಸಿಕ್ಕಿ ಬಿದಿತು.

Synonyms : ಕಟ್ಟಲ್ಪಡು, ಸೆರೆಸಿಕ್ಕು


Translation in other languages :

किसी प्रकार के बंधन में पड़ना।

बंदर अपने आप रस्सी में बँध गया।
बँधना, बंधना

Fasten or secure with a rope, string, or cord.

They tied their victim to the chair.
bind, tie