Meaning : ಯಾರೋ ಒಬ್ಬರ ಇಚ್ಚೆಯ ವಿರುದ್ಧವಾಗಿ ಅವರ ವಶದಲ್ಲಿ ಇರುವ ಪ್ರಕ್ರಿಯೆ
Example :
ತಪ್ಪಿಸಿಕೊಂಡು ಹೋದ ಖೈದಿ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದನು.
Synonyms : ಬಂದಿಯಾಗು
Translation in other languages :
किसी की इच्छा के विरुद्ध उसका किसी के वश में होना।
फरार क़ैदी पुलिस के हाथों पकड़ा गया।Meaning : ಸಾಗುವ ಪ್ರಕ್ರಿಯೆಯಲ್ಲಿ ಅಡೆತಡೆಗಳ ಕಾರಣದಿಂದ ಸಾಗುವಿಕೆ ನಿಲ್ಲುವ ಪ್ರಕ್ರಿಯೆ
Example :
ಹೋಗುತ್ತಾ ಹೋಗುತ್ತಾ ಇದ್ದಕ್ಕಿದ್ದಂತೆ ನನ್ನ ಬೈಕ್ ನಿಂತಿತು.
Synonyms : ಗಂಟು ಬೀಳು, ಗಂಟುಬೀಳು, ತಡೆ, ನಿಂತು ಹೋಗು, ನಿಂತುಹೋಗು, ನಿಲ್ಲು, ಮುಚ್ಚಿ ಹೋಗು, ಮುಚ್ಚಿಹೋಗು, ಸಿಕ್ಕಿ ಬೀಳು
Translation in other languages :
गति में अवरोध उत्पन्न होना।
चलते-चलते अचानक मेरी मोटरसाइकिल रुक गई।