Meaning : ಸಿಂಹಾಸನದ ಮೇಲೆ ಕುಳ್ಳರಿಸುವ ಮೊದಲು ನಡೆಸುವ ಸಮಾರಂಭ
Example :
ಪಟ್ಟಾಭಿಷೇಕದ ಮೊದಲೇ ರಾಮನು ಕಾಡಿಗೆ ಹೋಗಬೇಕಾಯಿತು.
Synonyms : ಗದ್ದುಗೆಯೇರಿಕೆ, ಪಟ್ಟಕಟ್ಟುವುದು, ಪಟ್ಟಾಭಿಷೇಕ
Translation in other languages :
The ceremony of installing a new monarch.
coronation, enthronement, enthronisation, enthronization, investiture