Meaning : ರಾಜ ಕುಳಿತುಕೊಳ್ಳುವ ವಿಶೇಷ ಪ್ರಕಾರದ ಆಸನ ಅದು ಚೌಕಾಕಾರದಲ್ಲಿರುತ್ತದೆ ಮತ್ತು ಅದರ ಎರಡೂ ಕಡೆ ಸಿಂಹ ಮುಖದ ಆಕೃತಿಯನ್ನು ಮಾಡಲಾಗಿರುತ್ತದೆ
Example :
ಮಹಾರಾಜ ಸಿಂಹಾಸನದ ಮೇಲೆ ವಿರಾಜಮಾನನಾಗಿದ್ದಾನೆ.
Synonyms : ಸಿಂಹವಿಷ್ಟರ
Translation in other languages :