Copy page URL Share on Twitter Share on WhatsApp Share on Facebook
Get it on Google Play
Meaning of word ಸಿಂಹ from ಕನ್ನಡ dictionary with examples, synonyms and antonyms.

ಸಿಂಹ   ನಾಮಪದ

Meaning : ಜ್ಯೋತಿಷ್ಚಕ್ರದಲ್ಲಿ ಸಿಂಹವನ್ನು ಚಿತ್ರವಾಗುಳ್ಳ ಐದನೇ ರಾಶಿ

Example : ಈಗ ಸೂರ್ಯ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ.

Synonyms : ಸಿಂಹ ರಾಶಿ


Translation in other languages :

ज्योतिष में बारह राशियों में से पाँचवी राशि, जिसमें पूरा मघा, पूर्वा फाल्गुनी तथा उत्तरा फाल्गुनी का प्रथम पाद है।

इस समय सूर्य सिंह में है।
अर्कक्षेत्र, अर्कभ, सिंह, सिंह राशि, सिंहराशि

The fifth sign of the zodiac. The sun is in this sign from about July 23 to August 22.

leo, leo the lion, lion

Meaning : ಬೆಕ್ಕಿನ ವರ್ಗಕ್ಕೆ ಸೇರಿದ ಎಲ್ಲಾದಕ್ಕಿಂತ ಆಧಿಕ ಶಕ್ತಿಶಾಲಿ ಕ್ರೂರ ಪ್ರಾಣಿಯ ಕತ್ತಿನಲ್ಲಿ ದೊಡ್ಡ ದೊಡ್ಡ ಕೂದಲು ಇರುವುದು

Example : ಕವಿ ಈ ಕವಿತೆಯಲ್ಲಿ ಶಿವಾಜಿಯನ್ನು ಸಿಂಹಕ್ಕೆ ಹೋಲಿಸಿದ್ದಾರೆ

Synonyms : (ಕೇಸರಿ, ), ಸಿಂಗ


Translation in other languages :

Large gregarious predatory feline of Africa and India having a tawny coat with a shaggy mane in the male.

king of beasts, lion, panthera leo

Meaning : ಗಂಡು_ಸಿಂಹ

Example : ಸಿಂಹಕ್ಕೆ ಕತ್ತಿನಲ್ಲಿ ಉದ್ದನೆಯ ಕೂದಲುಗಳಿರುತ್ತವೆ.

Synonyms : ಕಾಡಿನರಾಜ, ಕೇಸರಿ, ಮೃಗರಾಜ, ವನರಾಜ


Translation in other languages :

Large gregarious predatory feline of Africa and India having a tawny coat with a shaggy mane in the male.

king of beasts, lion, panthera leo