Copy page URL Share on Twitter Share on WhatsApp Share on Facebook
Get it on Google Play
Meaning of word ಸಿಂಪಡಿಸು from ಕನ್ನಡ dictionary with examples, synonyms and antonyms.

ಸಿಂಪಡಿಸು   ಕ್ರಿಯಾಪದ

Meaning : ನೀರನ್ನು ಚುಮುಕಿಸುವ ಪ್ರಕ್ರಿಯೆ

Example : ಧೂಳು ಹೋಗದ ಕಾರಣ ಮಂಗಳ ತನ್ನ ಮನೆಯ ಬಾಗಿಲ ಹೊರಗೆ ನೀರನ್ನು ಸುತ್ತಾ ಎರಚಿದಳು.

Synonyms : ಚುಮುಕಿಸು, ಪ್ರೋಕ್ಷಿಸು, ಸುತ್ತ ಎರಚು


Translation in other languages :

पानी का छिड़काव करना।

धूल न उड़े इसलिए मंगली अपने दरवाज़े से बाहर गली में पानी सींच रही है।
छिड़कना, सींचना

Meaning : ಚೂರ್ಣ ಮೊದಲಾದವುಗಳನ್ನು ಯಾವುದಾದರು ವಸ್ತುವಿನ ಮೇಲೆ ಸಿಂಪಡಿಸುವುದು

Example : ಚಿಕಿತ್ಸಕನು ಗಾಯದ ಮೇಲೆ ಔಷಧಿಯನ್ನು ಸಿಂಪಡಿಸುತ್ತಿದ್ದನು.

Synonyms : ಚಿಮುಕಿಸು, ಪಸರಿಸು, ಪ್ರೋಕ್ಷಿಸು


Translation in other languages :

चूर्ण आदि किसी चीज़ के ऊपर डालना।

चिकित्सक घाव पर दवा बुरक रहा है।
छिड़कना, बुरकना, भुरकना, भुरभुराना

Distribute loosely.

He scattered gun powder under the wagon.
disperse, dot, dust, scatter, sprinkle

Meaning : ಯಾವುದಾದರು ದ್ರವ ಪದಾರ್ಥವನ್ನು ಹಗುರವಾಗಿ ಎರಚುವುದು

Example : ರೈತನು ಪೈರಿಗೆ ಔಷಧವನ್ನು ಸಿಂಪಡಿಸುತ್ತಿದ್ದಾನೆ.

Synonyms : ಚಿಮುಕಿಸು, ಪ್ರೋಕ್ಷಿಸು, ಹಗುರವಾಗಿ ಎರಚು


Translation in other languages :

पानी आदि के छींटे डालना।

किसान खेत में दवा छिड़क रहा है।
छिड़कना, छिड़काव करना, छींटना

Cause (a liquid) to spatter about, especially with force.

She splashed the water around her.
splash, splosh, sprinkle