Meaning : ಒಂದು ಪ್ರಕಾರದ ಕೆಂಪು ಬಣ್ಣದ ಚೂರ್ಣ ಅದನ್ನು ಹಿಂದೂ ವಿವಾಹಿತ ಮಹಿಳೆಯರು ಬೈತಲೆಯ ಮಧ್ಯಭಾಗದಲ್ಲಿ ಇಡುತ್ತಾರೆ
Example :
ಆಧುನಿಕ ಯುಗದಲ್ಲಿ ಕೆಲವು ಪಟ್ಟಣದ ವಿವಾಹಿತ ಸ್ತ್ರೀಯರು ಸಿಂಧೂರವನ್ನು ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ.
Translation in other languages :
Meaning : ಸಿಂಧೂರದ ಬಣ್ಣದ
Example :
ಈ ಮರದ ಹಣ್ಣು ಬೇಯಿಸಿದ ನಂತರ ಸಿಂಧೂರ ಬಣ್ಣ ಬರುತ್ತದೆ.
Synonyms : ಕೆಂಪು ಬಣ್ಣದ, ಕೆಂಪು ಬಣ್ಣದಂತ, ಕೆಂಪು ಬಣ್ಣದಂತಹ, ಸಿಂಧೂರದಂತ, ಸಿಂಧೂರದಂತಹ
Translation in other languages :
Meaning : ಯಾವುದಕ್ಕೆ ಸಿಂಧೂರವನ್ನು ಹಚ್ಚಲಾಗಿದೆಯೋ ಅಥವಾ ಇದೆಯೋ
Example :
ವಿವಾಹಿತ ಮಳೆಯು ಸಿಂಧೂರವನ್ನು ಇಟ್ಟುಕೊಂಡಿದ್ದಳು.
Synonyms : ಸಿಂಧೂರ ಹಚ್ಚಿರುವ, ಸಿಂಧೂರ ಹಚ್ಚಿರುವಂತ, ಸಿಂಧೂರ ಹಚ್ಚಿರುವಂತಹ, ಸಿಂಧೂರ-ಹಚ್ಚಿರುವ, ಸಿಂಧೂರ-ಹಚ್ಚಿರುವಂತ, ಸಿಂಧೂರ-ಹಚ್ಚಿರುವಂತಹ
Translation in other languages :