Subscribe
URL of the page has been copied to clipboard.
Meaning : ಸಿಂಧಿ ಭಾಷೆಗೆ ಸಂಬಂಧಿಸಿದ ಅಥವಾ ಸಿಂಧಿ ಭಾಷೆಯ
Example : ಅವರು ತಮ್ಮ ಸಿಂಧಿ ಪುಸ್ತಕವನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದ್ದಾರೆ.
Translation in other languages :हिन्दी
सिंधी भाषा से संबंधित या सिंधी भाषा का।
Meaning : ಸಿಂಧ ಪ್ರದೇಶದ ಅಥವಾ ಅಲ್ಲಿನ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯದಿಗಳ ಜೊತೆ ಸಂಬಂಧವಿರುವುದು
Example : ಹಲವಾರು ಸಿಂಧಿ ಜನಾಂಗದವರು ಭಾರತ ಮತ್ತು ಪಾಕಿಸ್ತಾನ ಇಬ್ಬಾಗವಾಗುವಾಗ ಬಂದು ಭಾರತಕ್ಕೆ ಸೇರಿದರು
सिंध प्रदेश का या वहाँ के निवासी, भाषा, संस्कृति इत्यादि से संबंधित।
Meaning : ಯಾವುದರ ಮಾತೃಭಾಷೆಯು ಸಿಂಧಿಯಾಗಿದೆಯೋ
Example : ಇಲ್ಲಿ ಸಿಂಧಿ ಜನರು ಬಡವರಿಗೆ ಊಟವನ್ನು ಆಗುತ್ತಾರೆ.
जिनकी मातृभाषा सिंधी हो।
Install App