Copy page URL Share on Twitter Share on WhatsApp Share on Facebook
Get it on Google Play
Meaning of word ಸಿಂಗರಿಸಿದ from ಕನ್ನಡ dictionary with examples, synonyms and antonyms.

ಸಿಂಗರಿಸಿದ   ಗುಣವಾಚಕ

Meaning : ಯಾರು ವಸ್ತ್ರ ಒಡವೆ ಇತ್ಯಾದಿಗಳನ್ನು ತೊಟಿರುವರೊ

Example : ವಿಶೇಷ ಉಡುಗೆ ತೊಟ್ಟ ಮಹಿಳೆಯರು ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದಾರೆ.

Synonyms : ಉಡುಗೆ ತೊಟ್ಟ, ಉಡುಗೆ ತೊಟ್ಟಂತ, ಉಡುಗೆ ತೊಟ್ಟಂತಹ, ಸಿಂಗರಿಸಿದಂತ, ಸಿಂಗರಿಸಿದಂತಹ


Translation in other languages :

जो वस्त्र, गहने आदि धारण किया हो।

वेश-भूषित महिला मंच पर नृत्य कर रही है।
भूषित, वेश भूषित, वेश-भूषित, वेशभूषित, वेशित, सज्जित

Meaning : ಯಾರಿಗೆ ಶೃಂಗಾರ ಅಥವಾ ಮೇಕಪ್ ಮಾಡಲಾಗಿದೆಯೋ

Example : ಸಮಾರಂಭದಲ್ಲಿ ಕೇವಲ ಶೃಂಗರಿಸಿದಂತಹ ಮುಖಗಳೇ ಕಾಣಿಸುತ್ತಿದ್ದವು.

Synonyms : ಶೃಂಗರಿಸಿದ, ಶೃಂಗರಿಸಿದಂತ, ಶೃಂಗರಿಸಿದಂತಹ, ಸಿಂಗರಿಸಿದಂತಹ


Translation in other languages :

* जिसने शृंगार या मेकअप किया हो या लगाया हो।

समारोह में केवल शृंगारित चेहरे ही नजर आ रहे थे।
मेकअप किया हुआ, शृंगारित

Having makeup applied.

Brazen painted faces.
painted