Copy page URL Share on Twitter Share on WhatsApp Share on Facebook
Get it on Google Play
Meaning of word ಸಾವು from ಕನ್ನಡ dictionary with examples, synonyms and antonyms.

ಸಾವು   ನಾಮಪದ

Meaning : ಬದುಕಿನ ಕೊನೆ, ಮುಕ್ತಾಯ ಅಥವಾ ಅದನ್ನು ಕೊನೆಗೊಳಿಸುವ ಘಟನೆ

Example : ಅವನಿಗೆ ಸಾವು ಸಮೀಪಿಸುತ್ತಿದೆ.

Synonyms : ಅಂತ್ಯ, ಅವಸಾನ, ನಿಧನ, ಮರಣ, ಮೃತ್ಯು


Translation in other languages :

Meaning : ಶರೀರದಿಂದ ಪ್ರಾಣ ಹೋದ ನಂತರದ ಅವಸ್ಥೆ

Example : ಜನ್ಮ ಪಡೆದವನ ಸಾವು ನಿಶ್ಚಿತ.

Synonyms : ಅಂತಿಮ ಯಾತ್ರೆ, ಅಗಲಿಕೆ, ಅವಸಾನ, ಅಸುನೀಗು, ಕಾಲ ಧರ್ಮ, ಕಾಲ-ಧರ್ಮ, ಕೈಲಾಸವಾಸಿ, ಗೋತ, ಚಿರ ನಿದ್ರೆ, ದೀರ್ಘನಿದ್ದೆ, ದೈವಾದೀನತೆ, ನಿಧನ, ನಿಧಾನ, ಪರಲೋಕ ಯಾತ್ರೆ, ಮರಣ, ಮಹಾನಿದ್ರೆ, ಮೃತ್ಯು, ಮೈಕುಂಠಯಾತ್ರೆ, ಮೋಕ್ಷ, ಯಮಲೋಕ ಯಾತ್ರೆ, ಲಿಂಗೈಕ್ಯ


Translation in other languages :

The event of dying or departure from life.

Her death came as a terrible shock.
Upon your decease the capital will pass to your grandchildren.
death, decease, expiry

Meaning : ಸತ್ತ ನಂತರದ ಸ್ಥಿತಿ

Example : ಬದುಕಿರುವಾಗಲೆ ಸಾವಿನ ಬಗೆಗೆ ಯೋಚಿಸುವುದು ಏಕೆ.


Translation in other languages :

मरने के बाद की अवस्था।

जीते जी आक़बत की चिंता क्यों करनी।
अकबत, आकबत, आक़बत