Meaning : ಎಲ್ಲಾ ಜಾಗಗಳಿಗೂ ಸಂಬಂಧಿಸುವ ಅಥವಾ ಎಲ್ಲಾ ಜಾಗಗಳಲ್ಲಿಯೂ ಒಂದೇ ರೀತಿಯಾಗಿರುವ
Example :
ವಿಜ್ಞಾನದ ನಿಯಮಗಳು ಸಾರ್ವತ್ರಿಕವಾಗಿರುತ್ತದೆ.
Synonyms : ಸಾರ್ವತ್ರಿಕವಾದ, ಸಾರ್ವತ್ರಿಕವಾದಂತ, ಸಾರ್ವತ್ರಿಕವಾದಂತಹ
Translation in other languages :
सभी जगह लागू होने वाला या सब जगह एक जैसे होने वाला।
विज्ञान के नियम सामान्य होते हैं।