Meaning : ಜನರ ವೀಕ್ಷಣೆಗಾಗಿ ಬೇರೆ-ಬೇರೆ ತರಹದ ವಸ್ತುಗಳನ್ನು ಒಂದೇ ಜಾಗದಲ್ಲಿಟ್ಟು ತೋರಿಸುವ ಕ್ರಿಯೆ
Example :
ಈ ವಸ್ತುಪ್ರದರ್ಶನದಲ್ಲಿ ನೂರಾರು ಮಳಿಗೆಗಳಿವೆ.
Synonyms : ವಸ್ತುಪ್ರದರ್ಶನ
Translation in other languages :
A collection of things (goods or works of art etc.) for public display.
exhibition, expo, exposition