Meaning : ಪ್ರತಿಭೆಯಿಂದ ಕೂಡಿದ ವ್ಯಕ್ತಿತ್ವ ಅಥವಾ ಪ್ರತಿಭಾನ್ವಿತ ಗುಣ ಇರುವವರು
Example :
ನಯನಳು ಪ್ರತಿಭಾಶಾಲಿ ವಿದ್ಯಾರ್ಥಿನಿ.
Synonyms : ಪ್ರತಿಭಾವಂತ, ಪ್ರತಿಭಾಶಾಲಿ
Translation in other languages :
जिसमें प्रतिभा हो।
श्याम एक प्रतिभाशाली व्यक्ति है।