Copy page URL Share on Twitter Share on WhatsApp Share on Facebook
Get it on Google Play
Meaning of word ಸಾರ್ಥಕತೆ from ಕನ್ನಡ dictionary with examples, synonyms and antonyms.

ಸಾರ್ಥಕತೆ   ನಾಮಪದ

Meaning : ಸಾರ್ಥಕ ಅಥವಾ ಸಫಲತೆಯ ಅವಸ್ಥೆ ಅಥವಾ ಭಾವ

Example : ಇನ್ನೊಬ್ಬರಿಗೆ ಸೇವೆ ಮಾಡುವುದರಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬಹುದು.

Synonyms : ಸಫಲತೆ, ಸಿದ್ಧಿ


Translation in other languages :

सार्थक या चरितार्थ होने की अवस्था या भाव।

जीवन की सार्थकता सेवा में है।
चरितार्थता, सार्थकता

ಸಾರ್ಥಕತೆ   ಗುಣವಾಚಕ

Meaning : ಯಾರ ಅಸ್ಥಿತ್ವದ ಉದ್ದೇಶ ಪೂರ್ಣವಾಗಿದೆಯೋ ಅಥವಾ ಸಿದ್ಧಿಯಾಗಿದೆಯೋ

Example : ಅವರು ಸಾರ್ಥಕತೆಯ ಜೀವನವನ್ನು ಮಾಡಿದರು.

Synonyms : ಸಾರ್ಥಕತೆಯ, ಸಾರ್ಥಕತೆಯಂತ, ಸಾರ್ಥಕತೆಯಂತಹ


Translation in other languages :

जिसके अस्तित्व का उद्देश्य पूरा या सिद्ध हो गया हो।

उसने चरितार्थ जीवन जिया।
चरितार्थ, सार्थक