Meaning : ಒಂದು ಗಾಡಿಯಲ್ಲಿ ನಾಲ್ಕು ಕುದುರೆ ಅಥವಾ ಎತ್ತು ಅಥವಾ ಇದೇ ತರಹದ ಬೇರೆ ಪ್ರಾಣಿಗಳನ್ನು ಕಟ್ಟುವುದು
Example :
ಪುರಾತನ ಕಾಲದಲ್ಲಿ ಸಾರೋಟವನ್ನೇರಿ ಯುದ್ಧ ಮಾಡಲು ಯುದ್ಧ ಭೂಮಿಗೆ ಹೋಗುತ್ತಿದ್ದರು.
Synonyms : ರಥ
Translation in other languages :
Meaning : ನಾಲ್ಕು ಗಾಲಿ ಚಕ್ರಗಳಿರುವ ಛಾವಣಿ ಹೊದಿಸಿದ ಕುದುರೆಗಾಡಿ
Example :
ಪ್ರಾಚೀನ ಕಾಲದಲ್ಲಿ ರಾಜ-ಮಹಾರಾಜರು ಒಂದು ಬಗೆಯ ಕುದರೆ ಗಾಡಿಯಲ್ಲಿ ಸವಾರಿ ಮಾಡುತ್ತಿದ್ದರು.
Synonyms : ಒಂದು ಬಗೆಯ ಕುದರೆ ಗಾಡಿ
Translation in other languages :